Select Your Language

Notifications

webdunia
webdunia
webdunia
webdunia

ಆ ಥರದ ಸಿ.ಡಿ. ಗಳ ಮೇಲೆ ಕುಮಾರಸ್ವಾಮಿಗೆ ಪ್ರೀತಿ ಹೆಚ್ಚಂತೆ!

ಶೋಭಾ ಕರಂದ್ಲಾಜೆ

ಸಿ.ಡಿ.ಗಳ ಮೇಲೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಇನ್ನಿಲ್ಲದಂತೆ ಪ್ರೀತಿ ಇದೆಯಂತೆ.
 


ಹೀಗಂತ ಸಂಸದೆ ಶೋಭಾ ಕರಂದ್ಲಾಜೆ ವ್ಯಂಗ್ಯವಾಡಿದ್ದು, ಸಿಡಿಗಳೆಂದರೆ ಕುಮಾರಸ್ವಾಮಿಗೆ ಹೆಚ್ಚು ಪ್ರೀತಿ ಅಂತ ತಿರುಗೇಟು ನೀಡಿದ್ದಾರೆ.

ಮಂಗಳೂರು ಗಲಭೆ, ಗೋಲಿಬಾರ್ ಕುರಿತು ಹೆಚ್ ಡಿ ಕೆ, ಸಿ.ಡಿ.ಬಿಡುಗಡೆಗೊಳಿಸಿದ ಬೆನ್ನಲ್ಲೇ ಬಿಜೆಪಿ ಮುಖಂಡರು ವಾಗ್ಬಾಣ ಬಿಡಲು ಶುರುಮಾಡಿದ್ದಾರೆ.

ಕುಮಾರಸ್ವಾಮಿ ಬಿಡುಗಡೆಗೊಳಿಸಿರೋ ಸಿಡಿ ಜೆಎನ್ ಯು ನಿಂದ ಬಂತಾ? ಅಥವಾ ಎಲ್ಲಿಂದ ಬಂತು? ಅನ್ನೋ ಬಗ್ಗೆ ತನಿಖೆ ಆಗಬೇಕು. ಹೀಗಂತ ಸಂಸದೆ ಶೋಭಾ ಆಗ್ರಹ ಮಾಡಿದ್ದಾರೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯ ಚಲನಚಿತ್ರ ಪ್ರಶಸ್ತಿ : ರಾಘವೇಂದ್ರ ರಾಜಕುಮಾರ್, ಮೇಘನಾ ಅತ್ಯುತ್ತಮ ನಟ-ನಟಿ