Select Your Language

Notifications

webdunia
webdunia
webdunia
webdunia

ದಂಪತಿಯ ರೋಮ್ಯಾನ್ಸ್, ಲೈಂಗಿಕ ಕ್ರಿಯೆ ವಿಡಿಯೋ ವೈರಲ್

ರೋಮ್ಯಾನ್ಸ್

ದಂಪತಿ ಜೊತೆಯಾಗಿ, ಸುಮಧುರವಾಗಿ ಕಳೆದ ರೋಮ್ಯಾನ್ಸ್ ಹಾಗೂ ಲೈಂಗಿಕ ಕ್ರಿಯೆಯ ವಿಡಿಯೋ ಸುದ್ದಿ ಇದೀಗ ವೈರಲ್ ಆಗುತ್ತಿದೆ.
 

ದಂಪತಿಯ ಸರಸದ ವಿಡಿಯೋ ಇಟ್ಟುಕೊಂಡು ಅಪರಿಚಿತ ವ್ಯಕ್ತಿಯೊಬ್ಬ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾನೆ.

ಮೊದಲು ಹತ್ತು ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ವ್ಯಕ್ತಿ ಕೊನೆಗೆ ಬೇರೆ ಬೇರೆ ನಂಬರ್ ಗಳಿಂದ ಕರೆ ಮಾಡಿ 15 ಲಕ್ಷ ಹಣ ಕೊಡುವಂತೆ ಕಾಟ ಕೊಡಲಾರಂಭಿಸಿದ್ದಾನೆ. ಹಣ ಕೊಡದಿದ್ದರೆ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡೋದಾಗಿ ಬೆದರಿಕೆ ಹಾಕಿದ್ದಾನೆ.

ಅನಾಮಿಕ ವ್ಯಕ್ತಿಯ ಹೆದರಿಕೆಗೆ ರೋಸಿಹೋದ ದಂಪತಿ ಇದೀಗ ಬೆಂಗಳೂರಿನ ಬಂಡೆಪಾಳ್ಯ ಠಾಣೆಯಲ್ಲಿ ಕೇಸ್ ದಾಖಲು ಮಾಡಿದ್ದಾರೆ.

 


Share this Story:

Follow Webdunia kannada

ಮುಂದಿನ ಸುದ್ದಿ

‘ಹೆಚ್.ಡಿ.ಕುಮಾರಸ್ವಾಮಿ ಪಾಲಿಟಿಕ್ಸ್ ಫಿನಿಷ್'