Select Your Language

Notifications

webdunia
webdunia
webdunia
webdunia

ಪ್ರೀತಿ ಹೆಸರಲ್ಲಿ ಸುಖ ನೀಡಿ, ಹಣ-ಚಿನ್ನ ಕೊಳ್ಳೆಹೊಡೆದ ಚಾಲಾಕಿ ಹೆಣ್ಣು

ಪ್ರೀತಿ ಹೆಸರಲ್ಲಿ ಸುಖ ನೀಡಿ, ಹಣ-ಚಿನ್ನ ಕೊಳ್ಳೆಹೊಡೆದ ಚಾಲಾಕಿ ಹೆಣ್ಣು
ಬೆಂಗಳೂರು , ಶುಕ್ರವಾರ, 10 ಜನವರಿ 2020 (12:07 IST)
ಪ್ರಶ್ನೆಸರ್. ನನ್ನ ಪತ್ನಿ ಹೆರಿಗೆಗೆ ಎಂದು ತವರು ಮನೆಗೆ ಹೋಗಿದ್ದಳು. ಹಾಸಿಗೆ ಸುಖ ಸಿಗದೇ ತಿಂಗಳುಗಳೆ ಕಳೆದಿದ್ದವು. ಆಗ ನನ್ನ ಗೆಳೆಯ ನನ್ನನ್ನು ಒಂದು ಮನೆಗೆ ಕರೆದುಕೊಂಡು ಹೋದ. ಅಲ್ಲಿ ಮೂವರು ಮಜಬೂತಾದ ಯುವತಿಯರಿದ್ದರು. ಒಬ್ಬಳನ್ನು ಆರಿಸಿಕೊಂಡು, ರೇಟ್ ಫಿಕ್ಸ್ ಮಾಡಿ ಸುಖ ಅನುಭವಿಸಿದೆ.

ಆಗ ಅವಳು ಹಾಸಿಗೆಯಲ್ಲಿ ಮಲಗಿರುವಾಗಲೇ ನನ್ನ ನಂಬರ್ ಪಡೆದುಕೊಂಡಳು. ಆ ಬಳಿಕ ನಾಲ್ಕು ದಿನಗಳಾದ ಮೇಲೆ ಅವಳೇ ಫೋನ್ ಮಾಡಿದಳು. ನಾನಿರುವಲ್ಲಿಗೆ ಬಂದು ಸುಖ ನೀಡಿದಳು. ಆಗ ಆಕೆಗೆ ಮದುವೆಯಾಗಿ ಮಗ ಇರುವುದು ತಿಳಿಯಿತು. ಆದರೂ ಆಗಾಗ ಬರುವುದಾಗಿ ಮತ್ತು ಪ್ರೀತಿ ಮಾಡೋದಾಗಿ ಹೇಳಿದಳು.

ಕ್ರಮೇಣ ಫೋನ್ ನಲ್ಲಿ ಸಲುಗೆ ಬೆಳೆಯಿತು. ಮತ್ತೆ ಮತ್ತೆ ನನ್ನೊಂದಿಗೆ ಬಂದು ರತಿಸುಖ ನೀಡಿದಳು. ಆದರೆ ಸುಖ ಪಡೋವಾಗ ನನ್ನಲ್ಲಿದ್ದ ಚಿನ್ನದ ಸರ ಕೇಳಿ ಪಡೆದುಕೊಂಡಳು. ಸಮಸ್ಯೆ ಅಂತ ಹೇಳಿ ಒಂದಷ್ಟು ಹಣ ಪಡೆದಕೊಂಡಳು. ಆದರೆ ಆ ಬಳಿಕ ಅವಳ ಮೊಬೈಲ್ ಸ್ವಿಚ್ ಆಫ್ ಆಗಿದೆ. ಆ ಮನೆಗೂ ಅವಳು ಬರುತ್ತಿಲ್ಲ. ಮುಂದೇನು ಮಾಡಲಿ?

ಉತ್ತರ: ಪತ್ನಿಗೆ ಮೋಸ ಮಾಡಿರುವ ನೀವು, ಯಾವುದೋ ಹೆಣ್ಣನ್ನು ನಂಬಿ ಮೋಸ ಹೋಗಿದ್ದೀರಿ. ಅವಳು ಮದುವೆಯಾಗಿ ಮಗುವಿದ್ದರೂ ಅವಳು ನಿಮ್ಮೊಂದಿಗೆ ಪ್ರೀತಿ ನಾಟಕವಾಡಿ ಹಾಸಿಗೆ ಸುಖನೀಡಿದ್ದು ಹಣಕ್ಕಾಗಿ ಎಂಬುದು ನಿಮ್ಮ ಮಾತಿನಿಂದಲೇ ಗೊತ್ತಾಗುತ್ತದೆ.

ಹಣ, ಚಿನ್ನ ನೀಡಿದರೆ ನಿಜವಾದ ಪ್ರೀತಿ ಸಿಗೊಲ್ಲ ಎಂಬುದು ಗೊತ್ತಿರಲಿ. ಇನ್ನೆಂದಿಗೂ ವೈಶ್ಯಯ ಸಹವಾಸಕ್ಕೆ ಹೋಗಬೇಡಿ. ಹಣಕ್ಕಾಗಿ ಪ್ರೀತಿ ನಾಟಕವಾಗಿ ಆಕೆ ಫೋನ್ ಸ್ವಿಚ್ ಆಫ್ ಮಾಡಿಕೊಂಡಿರಬಹುದು. ಅವಳ ಸಹವಾಸದಿಂದ ಹೊರಬನ್ನಿ.




Share this Story:

Follow Webdunia kannada

ಮುಂದಿನ ಸುದ್ದಿ

ಸುಖದ ಪರಾಕಾಷ್ಠೆಯಲ್ಲಿ ಸ್ಖಲನ ಆಗೋದ್ಯಾಕೆ?