Daily Horoscope

Select Your Language

Notifications

webdunia
webdunia
webdunia
webdunia

ಹುಡುಗನೊಂದಿಗೆ ಆ ಸ್ಥಿತಿಯಲ್ಲಿದ್ದ ಮಗಳನ್ನು ನೋಡಿ ತಾಯಿ ಮಾಡಿದ್ದೇನು?

ಕಪಲ್ ರೋಮ್ಯಾನ್ಸ್
ಪ್ರಶ್ನೆ: ನನ್ನ ಹೆಸರು, ಊರು ಬೇಡ. ನನ್ನ ಪ್ರಾಬ್ಲಂ ಏನೆಂದರೆ, ನಾನು ನನ್ನ ಪಕ್ಕದ ಮನೆಯ ಯುವತಿಯೊಂದಿಗೆ ಪ್ರೀತಿ ಮಾಡುತ್ತಿರುವೆ. ಆಕೆಯ ಮನೆಯಲ್ಲಿ ಯಾರೂ ಇಲ್ಲದಾಗ ನಾನು ಮತ್ತು ನನ್ನ ಪ್ರೇಯಸಿ ಒಬ್ಬರಿಗೊಬ್ಬರು ಸೇರುತ್ತಿರುವೆವು. ಹಲವು ಬಾರಿ ಸಂಭೋಗ ನಡೆಸಿದ್ದೇವೆ.

ಆದರೆ ಒಂದು ದಿನ ಅವರ ಮನೆಯಲ್ಲಿ ನಾನು ಮತ್ತು ನನ್ನ ಪ್ರೇಯಸಿ ರತಿಕ್ರೀಡೆ ಆಡುತ್ತಿದ್ದೇವು. ಆಗ  ಊಗಿಗೆ ಹೋಗಿದ್ದ ಅವರ ಅಮ್ಮ ಏಕಾಏಕಿಯಾಗಿ ಮನೆಗೆ ಬಂದಿದ್ದರು. ಅವರು ಕಿಟಕಿ ಬಳಿ ನಿಂತು ನಮ್ಮ ರತಿಕ್ರೀಡೆಯನ್ನು ನೋಡಿಯೇ ಬಿಟ್ಟಿದ್ದಾರೆ. ಇದರಿಂದ ನಾನು ತುಂಬಾ ಭಯದಲ್ಲಿದ್ದೇನೆ. ಪರಿಹಾರ ತಿಳಿಸಿ.

ಉತ್ತರ: ಮದುವೆಗೂ ಮೊದಲು ನೀವು ಅಸುರಕ್ಷಿತ ಲೈಂಗಿಕ ಸಂಪರ್ಕ ಮಾಡಿರುವುದು ತಪ್ಪು. ದುಡಿದು ಉತ್ತಮ ಸಂಸಾರ ನಡೆಸುವುದನ್ನು ಬಿಟ್ಟು ಬೇರೆ ಮನೆಯ ಯುವತಿಯನ್ನು ಅನುಭವಿಸುತ್ತಿರುವುದು ಮಹಾತಪ್ಪು. ನಿಮ್ಮ ತಪ್ಪನ್ನು ಸರಿಪಡಿಸಿಕೊಳ್ಳಬೇಕಿದ್ದರೆ ಆಕೆಯೊಂದಿಗೆ ಮದುವೆಯಾಗಿ.

ನಿಮ್ಮ ರತಿಕ್ರೀಡೆಯನ್ನು ನೋಡಿರುವ ಅವರ ಅಮ್ಮನ ಜೊತೆ ಮಾತನಾಡಿ ಸಮಸ್ಯೆ ಪರಿಹರಿಸಿಕೊಳ್ಳಿ. ನಿಮ್ಮ ಪ್ರೇಯಸಿಯನ್ನೇ ಮದುವೆಯಾಗಿ ಆನಂದವಾಗಿರಿ.




Share this Story:

Follow Webdunia kannada

ಮುಂದಿನ ಸುದ್ದಿ

ರೋಮ್ಯಾನ್ಸ್ ಬೇರೆ, ಲೈಂಗಿಕ ಕ್ರಿಯೆ ಮತ್ತೂ ಬೇರೆ