Select Your Language

Notifications

webdunia
webdunia
webdunia
webdunia

ಸರಸ ಆಡೋವಾಗ ಹುಡುಗಿಯ ಮೈ ಹೀಗಿರಲಿ

ಸರಸ ಆಡೋವಾಗ ಹುಡುಗಿಯ ಮೈ ಹೀಗಿರಲಿ
ಬೆಂಗಳೂರು , ಗುರುವಾರ, 9 ಜನವರಿ 2020 (14:50 IST)
ಸರಸ ಆಡೋವಾಗ ಹೆಣ್ಣು ಕೆಲವೊಂದು ಟಿಪ್ಸ್ ಪಾಲಿಸಿದರೆ ಅದ್ಭುತ ಸುಖ ದೊರೆಯಬಹುದು.

ಹೆಂಡತಿಯರ ಮೈಯಿಂದ ಸುಗಂಧವು ಹೊರಸೂಸುತ್ತಿದ್ದರೆ ಗಂಡಂದಿರಿಗೆ ಆ ವಾಸನೆಯೇ ಕಾಮಪ್ರಚೋದನೆಯನ್ನು ಮಾಡುತ್ತದೆ.
ದೇಹದಿಂದ ಸುವಾಸನೆ ಹೊರತರಲು ಸ್ವಲ್ಪ ಪ್ರಯತ್ನ ಬೇಕಾಗುತ್ತದೆ.

ಇದು ಸ್ವಲ್ಪ ದುಬಾರಿ ಏಕೆಂದರೆ ಮೈಗೆ ಹಾಕುವ ಸೋಪ್, ಪರ್ಫ್ಯೂಮ್, ಡಿಯೋಡೆರೆಂಟ್, ಇತ್ಯಾದಿಗಳನ್ನು ಬಳಸಿ. ದೇಹ ಬೇಸಿಗೆಯಲ್ಲಿ ಬೆವರಿನಿಂದ ದುರ್ಗಂಧ ಬರುತ್ತಿದ್ದಲ್ಲಿ ಸ್ನಾನದ ನೀರಿಗೆ ರೋಸ್ ವಾಟರ್ ಒಂದು ಚಮಚ ಹಾಕಿಕೊಂಡು ಸ್ನಾನ ಮಾಡಿ. ಸಂಜೆ ಪತಿ ಬರುವ ಸ್ವಲ್ಪ ಸಮಯಕ್ಕೆ ಮೊದಲು ಸ್ನಾನ ಪುನಃ ಸ್ನಾನ ಮಾಡಿ ಸಿದ್ಧರಾಗಿರಿ. ಇದರಿಂದ ಅವರಿಗೆ ಸಂತೋಷವಾಗುತ್ತದೆ. ಇನ್ನು ನಿಮಗೆ ಮತ್ತು ನಿಮ್ಮವರಿಗೆ ಇಷ್ಟವಾದರೆ ರಾತ್ರಿ ಮಲ್ಲಿಗೆ ಹೂವು ಮುಡಿದುಕೊಳ್ಳಿ.

ವೀಕೆಂಡ್ ಯಾವಾಗ ನೀವು ಫ್ರೀ ಹೇಳಿ, ನಿಮ್ಮ ನೆಚ್ಚಿನ ಮೂವಿಗೆ ಬುಕ್ ಮಾಡುತ್ತೇನೆ ಹೋಗೋಣಾ ಎನ್ನುವುದು, ಐಪಿಎಲ್‌ನಲ್ಲಿ ಆರ್‌ಸಿಬಿ ಪಂದ್ಯ ಇದ್ದಾಗ ಗಂಡನಿಗೆ ಇಷ್ಟವಾಗುವ ಕುರುಕಲು ತಿಂಡಿ ಮಾಡಿಕೊಂಡು ಆತನ ಜೊತೆಗೆ ಕುಳಿತು ಮ್ಯಾಚ್ ನೋಡುವುದು ಇತ್ಯಾದಿ ಮಾಡಿ. ಪಂದ್ಯ ನಡೆಯುವಾಗ ಖುಷಿಯ ಗಳಿಗೆಗಳಲ್ಲಿ ನಿಮ್ಮ ಸರಸ ಸಲ್ಲಾಪಗಳನ್ನು ನಡೆಸಬಹುದು.

ಹೀಗೆ ಗಂಡನ ಮನಸ್ಸನ್ನು ಅರ್ಥ ಮಾಡಿಕೊಂಡು ಅವರನ್ನು ಮತ್ತೆ ಕಾಮ ಪ್ರಚೋದಕ ವಾತಾವರಣಕ್ಕೆ ಕರೆತನ್ನಿ. ಇದರಿಂದ ನಿಮ್ಮ ಮತ್ತು ನಿಮ್ಮ ಗಂಡನ ನಡುವಿನ ಸಂಬಂಧ ಸುಧಾರಿಸುವುದರ ಜೊತೆಗೆ ಮತ್ತಷ್ಟು ಮಧುರವಾಗಿರುತ್ತದೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಲೈಂಗಿಕ ಅಭದ್ರತೆ ಹೋಗಲಾಡಿಸೋದು ಹೇಗೆ?