Publish Date: Thu, 09 Jan 2020 (18:11 IST)
Updated Date: Thu, 09 Jan 2020 (18:12 IST)
ಚೂರಿ ಇರಿತದ ಘಟನೆಯಿಂದ ಚಿಕಿತ್ಸೆಗೆ ಒಳಗಾಗಿ ಚೇತರಿಸಿಕೊಂಡಿರುವ ಶಾಸಕ ತನ್ವೀರ್ ಶೇಠ್ ಆರೋಗ್ಯ ವಿಚಾರಿಸಲು ಕಾರ್ಯಕರ್ತರು, ಮುಖಂಡರು ಆಗಮಿಸುತ್ತಿದ್ದಾರೆ.
ದುಬೈನಲ್ಲಿ ಹೆಚ್ಚಿನ ಚಿಕಿತ್ಸೆ, ವಿಶ್ರಾಂತಿ ಪಡೆದುಕೊಂಡು ಆರೋಗ್ಯ ಸುಧಾರಿಸಿಕೊಂಡಿರೋ ಶಾಸಕ ತನ್ವೀರ್ ಸೇಠ್ ಮಾತನಾಡಿದ್ದು, ಭದ್ರತೆ ಅನ್ನೋದು ಜನಪ್ರತಿನಿಧಿಗಳಿಗೆ ಹೆಚ್ಚಾಗಿಯೇ ಬೇಕಾಗಿದೆ. ನನ್ನ ಮೇಲೆ ನಡೆದ ದಾಳಿ ಯಾವ ಜನಪ್ರತಿನಿಧಿ ಮೇಲೆ ಎಂದೂ ನಡೆಯಬಾರದು ಅಂತ ಹೇಳಿದ್ರು.
ಶಾಸಕರ ಬೆಂಬಲಿಗರು ಶೇರ್ ಹೈ ಶೇರ್ ಹೈ, ತನ್ವೀರ್ ಸೇಠ್ ಶೇರ್ ಹೈ ಅಂತ ಘೋಷಣೆ ಕೂಗುತ್ತಿದ್ರು.