Select Your Language

Notifications

webdunia
webdunia
webdunia
webdunia

ಓಮ್ನಿ ಕಾರಿನಲ್ಲಿತ್ತು ಲಕ್ಷ ಲಕ್ಷ ಮೌಲ್ಯದ ಆನೆ ದೇಹದ ತುಂಡು

ಓಮ್ನಿ ಕಾರಿನಲ್ಲಿತ್ತು ಲಕ್ಷ ಲಕ್ಷ ಮೌಲ್ಯದ ಆನೆ ದೇಹದ ತುಂಡು
ಮಂಗಳೂರು , ಗುರುವಾರ, 9 ಜನವರಿ 2020 (17:43 IST)
ಓಮ್ನಿ ಕಾರೊಂದರಲ್ಲಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಆನೆಯ ಭಾಗವೊಂದನ್ನು ಕಳ್ಳತನ ಮಾಡಿ ಸಾಗಿಸುತ್ತಿದ್ದರು.

ಅಪಾರ ಮೌಲ್ಯದ ಆನೆಯ ದಂತಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದವರನ್ನು ಅರಣ್ಯ ಇಲಾಖೆಯವರು ಬಂಧನ ಮಾಡಿದ್ದಾರೆ.

ಬಂಧಿತರನ್ನು ಕುಮಾರ್ ಹಾಗೂ ದಿನೇಶ್ ಎಂದು ಗುರ್ತಿಸಲಾಗಿದ್ದು, ಪುತ್ತೂರು ಅರಣ್ಯ ಸಿಬ್ಬಂದಿ ಆರೋಪಿಗಳನ್ನು ಬಂಧನ ಮಾಡಿದ್ದಾರೆ.

ಬಂಧಿತರಿಂದ 30 ಲಕ್ಷಕ್ಕೂ ಅಧಿಕ ಮೌಲ್ಯದ ಆನೆ ದಂತಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.  



Share this Story:

Follow Webdunia kannada

ಮುಂದಿನ ಸುದ್ದಿ

ಕುಡಿದ ನಶೆಯಲ್ಲೇ ತಾಯಿ ಮೇಲೆ ನೀಚ ಕೃತ್ಯ ಎಸಗಿದ ಮಗ