Select Your Language

Notifications

webdunia
webdunia
webdunia
webdunia

ಕಾಡಿಗೆ ಕರೆದೊಯ್ದು ಹುಡಿಗಿಯ ಬಟ್ಟೆ ಬಿಚ್ಚೋದಾ

ಕಾಡಿಗೆ ಕರೆದೊಯ್ದು ಹುಡಿಗಿಯ ಬಟ್ಟೆ ಬಿಚ್ಚೋದಾ
ದಾವಣಗೆರೆ , ಸೋಮವಾರ, 5 ಅಕ್ಟೋಬರ್ 2020 (13:59 IST)
ಹುಡುಗಿಯೊಬ್ಬಳನ್ನು ಪುಸಲಾಯಿಸಿ ಕಾಡಿಗೆ ಕರೆದುಕೊಂಡು ಹೋಗಿದ್ದ ಯುವಕನೊಬ್ಬ ಆಕೆಯ ಬಟ್ಟೆ ಬಿಚ್ಚಿ ಮಾಡಬಾರದ್ದನ್ನು ಮಾಡಿದ್ದಾನೆ.
 

ಏನೂ ಅರಿಯದ ಹುಡುಗಿ ತನ್ನ ಸಂಬಂಧಿ ಯುವಕ ಮಾಡಿದ ನೀಚ ಕೃತ್ಯಕ್ಕೆ ನಲುಗಿದ್ದಾಳೆ.

ಹುಡುಗಿಗೆ ಅನಾರೋಗ್ಯ ಕಾಡಿದಾಗ ಈ ಹಿಂದೆ ಕಾಡಿನಲ್ಲಿ ತನ್ನ ಸಂಬಂಧಿಯಾಗಿದ್ದ ಯುವಕ ಮಾಡಿದ ನೀಚ ಕೃತ್ಯವನ್ನು ಮನೆ ಮಂದಿ ಮುಂದೆ ಬಾಯಿಬಿಟ್ಟಿದ್ದಾಳೆ.

ದಾವಣಗೆರೆ ಜಿಲ್ಲೆಯ ಜಗಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಆರೋಪಿ ಯುವಕನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಮಾನಭಂಗ ಮಾಡಿ ಯುವತಿಯ ವಿಡಿಯೋ ಗ್ರಾಮಸ್ಥರಿಗೆ ಹರಿಯಬಿಟ್ಟರು!