Select Your Language

Notifications

webdunia
webdunia
webdunia
webdunia

ಮಾನಭಂಗ ಮಾಡಿ ಯುವತಿಯ ವಿಡಿಯೋ ಗ್ರಾಮಸ್ಥರಿಗೆ ಹರಿಯಬಿಟ್ಟರು!

ಮಾನಭಂಗ ಮಾಡಿ ಯುವತಿಯ ವಿಡಿಯೋ ಗ್ರಾಮಸ್ಥರಿಗೆ ಹರಿಯಬಿಟ್ಟರು!
ನವದೆಹಲಿ , ಸೋಮವಾರ, 5 ಅಕ್ಟೋಬರ್ 2020 (11:11 IST)
ನವದೆಹಲಿ: ಮಧ್ಯಪ್ರದೇಶದಲ್ಲಿ ಯುವತಿಯ ಮಾನಭಂಗ ಮಾಡಿದ ದುಷ್ಕರ್ಮಿಗಳು ಬಳಿಕ ಈ ಹೀನ ಕೃತ್ಯದ ವಿಡಿಯೋವನ್ನು ಸಾಮಾಜಿಕ ಜಾಲತಾಣದ ಮೂಲಕ ಹರಿಯಬಿಟ್ಟ ಘಟನೆ ನಡೆದಿದೆ.


ಮಧ್ಯಪ್ರದೇಶದ ದಾಮೋಹ್ ನಲ್ಲಿ ಈ ಘಟನೆ ನಡೆದಿದೆ. ವ್ಯಾಟ್ಸಾಪ್ ಗ್ರೂಪ್ ಗಳ ಮೂಲಕ ಈ ಹೀನ ಕೃತ್ಯದ ವಿಡಿಯೋವನ್ನು ಕಾಮುಕರು ಹರಿಯಬಿಟ್ಟಿದ್ದಾರೆ. ಇದು ಸುಮಾರು 25 ಕ್ಕೂ ಹೆಚ್ಚು ಗ್ರಾಮಸ್ಥರಿಗೆ ತಲುಪಿದೆ. ಬಳಿಕ ಎಚ್ಚೆತ್ತುಕೊಂಡ ಪೊಲೀಸರು ಅಷ್ಟೂ ಮಂದಿಯನ್ನು ಪತ್ತೆ ಹಚ್ಚಿ ವಿಡಿಯೋ ಡಿಲೀಟ್ ಮಾಡಿಸಿದ್ದಾರೆ. ಆರೋಪಿಗಳನ್ನು ಬಂಧಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಮೈಸೂರಿಗೆ ಭೇಟಿ ನೀಡಲಿರುವ ಸಚಿವ ಡಾ.ಕೆ.ಸುಧಾಕರ್