Daily Horoscope

Select Your Language

Notifications

webdunia
webdunia
webdunia
webdunia

ತಬ್ಲಿಘಿ ನಂಟು : ಕೊರೊನಾ ವೈರಸ್ ಗೆ ಕಲಬುರಗಿಯಲ್ಲಿ ಮೂರನೇ ಬಲಿ

ಕೊರೊನಾ ವೈರಸ್
ತಬ್ಲಿಘಿ ನಂಟಿನಿಂದಾಗಿ ಡೆಡ್ಲಿ ಕೊರೊನಾ ವೈರಸ್ ಗೆ ಕಲಬುರಗಿಯಲ್ಲಿ ಮೂರನೇ ಬಲಿಯಾಗಿದೆ.

ಕಲಬುರಗಿ ನಗರದ ಮೋಮಿನ್ ಪುರದ ವ್ಯಕ್ತಿ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದನು. ಇಎಸ್ ಐಸಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಲಾಗಿತ್ತು.

ದೆಹಲಿಯಲ್ಲಿ ನಡೆದಿದ್ದ ತಬ್ಲಿಘಿ ಜಮಾತ್ ಸಭೆಯಿಂದ ಮರಳಿದ್ದ ವ್ಯಕ್ತಿಯೊಂದಿಗೆ ಮೃತ ವ್ಯಕ್ತಿ ಸಂಪರ್ಕ ಹೊಂದಿದ್ದನು. ಬಟ್ಟೆ ವ್ಯಾಪಾರ ಮಾಡುತ್ತಿದ್ದ ರೋಗಿ ಸಂಖ್ಯೆ 205 ಸಾವನ್ನಪ್ಪಿದ್ದು, ಈತನಿಗೆ 55 ವರ್ಷ ವಯಸ್ಸಾಗಿತ್ತು.

ಈ ಮೂಲಕ ಕಲಬುರಗಿಯಲ್ಲಿ ಕೊರೊನಾದಿಂದ ಬಟ್ಟೆ ವ್ಯಾಪಾರಿ ಸಾಯುವುದರೊಂದಿಗೆ ಕೊರೊನಾಗೆ ಮೂರನೇ ಬಲಿ ಆದಂತಾಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಕೊರೊನಾಕ್ಕೆ ಹೆದರಿ ಖಾಸಗಿ ಆಸ್ಪತ್ರೆಗಳ ಲೈಸನ್ಸ್ ರದ್ದು : ಡಿಸಿ ಎಚ್ಚರಿಕೆ