Select Your Language

Notifications

webdunia
webdunia
webdunia
webdunia

ಅಮಾನತುಗೊಂಡಿದ್ದ ಪಿಡಿಓ ರವಿ ಆತ್ಮಹತ್ಯೆ

Suspended PDO Ravi commits suicide
ಅಮಾನತುಗೊಂಡಿದ್ದ ಪಿಡಿಓ ರವಿ ಆತ್ಮಹತ್ಯೆ ಮಾಡಿಕೊಂಡ ಕೊಂಡ ಘಟನೆ ರಾಮನಗರದ ಹಾರೋಹಳ್ಳಿಯ ಕೊಳ್ಳಗನಹಳ್ಳಿ ಗ್ರಾಮದಲ್ಲಿ ನಡೆದಿದೆ.ಬೈರಮಂಗಲ ಗ್ರಾಮ ಪಂಚಾಯತಿಯಲ್ಲಿ ಪಿಡಿಓ ಆಗಿ ಕಾರ್ಯನಿರ್ವಹಿಸುತ್ತಿದ್ದ ರವಿ. ಅಕ್ರಮ ಈ ಖಾತೆ ಆರೋಪದ ಮೇರೆಗೆ ರವಿ ಅಮಾನತುಗೊಂಡಿದ್ದರು. ಕಳೆದ ವಾರ ಪಿಡಿಓ ರವಿ ಅವರನ್ನು ಜಿ.ಪಂ. ಸಿಇಒ ಇಕ್ರಂ ಅಮಾನತು ಮಾಡಿದ್ದರು. ಅಕ್ರಮ ಈ ಖಾತೆ ಬಗ್ಗೆ ಈ ಹಿಂದೆ ಯಲಹಂಕ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಕ್ರಮ ಈ ಖಾತೆ ಬೆಳಕಿಗೆ ಬರುವ ಹಿನ್ನೆಲೆ‌ ರವಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಗುವನ್ನು ಗೋಡೆಗೆ ಎಸೆದು ಹತ್ಯೆ ಮಾಡಿದ ಮಾವ