Select Your Language

Notifications

webdunia
webdunia
webdunia
webdunia

ಮಾರಣಾಂತಿಕ ವೈರಸ್ ಗೆ ಸುಪ್ರೀಂ ಕೋರ್ಟ್ ತೀರ್ಪು

Supreme Court ruling on deadly virus
bangalore , ಶುಕ್ರವಾರ, 10 ಸೆಪ್ಟಂಬರ್ 2021 (21:46 IST)
ದೇಶಕ್ಕೆ ಕೋವಿಡ್-19 ರ ಚಿಕಿತ್ಸೆಯಾಗಿ ಸಾಂಪ್ರದಾಯಿಕ ಜ್ಞಾನ ಅಥವಾ ಮನೆಮದ್ದುಗಳನ್ನು ಬಳಸಲು ನಿರ್ದೇಶನ ನೀಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಮತ್ತು ಮಾರಣಾಂತಿಕ ವೈರಸ್ ಗೆ ಚಿಕಿತ್ಸೆಯಾಗಿ 'ಕೆಂಪು ಇರುವೆ ಚಟ್ನಿ' ಬಳಸಲು ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿದ್ದ ಮನವಿಯನ್ನು ತಳ್ಳಿಹಾಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೇಂದ್ರದ ಮೂರು ಕೃಷಿ ಸುಧಾರಣಾ ಕಾಯಿದೆ ವಾಪಸ್ ಪಡೆಯುವಂತೆ ಒತ್ತಾಯಿಸಿ 27 ರಂದು 'ಭಾರತ್ ಬಂದ್'