Select Your Language

Notifications

webdunia
webdunia
webdunia
webdunia

ಸ್ಟೌವ್ ಬ್ಲಾಸ್ಟ್- ಮಹಿಳೆಗೆ ಗಾಯ

Stove blast
bangalore , ಶನಿವಾರ, 16 ಏಪ್ರಿಲ್ 2022 (17:18 IST)
ಇಂಡೆಕ್ಷನ್ ಸ್ಟೌವ್​​ನಲ್ಲಿ ಶಾರ್ಟ್ ಸರ್ಕ್ಯೂಟ್​​ನಿಂದಾಗಿ ಮಹಿಳೆಗೆ ಗಂಭೀರ ಗಾಯವಾಗಿರುವ ಘಟನೆ ಚಿಕ್ಕಬಾಣಾವರದ ಗಣಪತಿ ನಗರದಲ್ಲಿ ನಡೆದಿದೆ. ಈ ಅವಘಡದಿಂದ ಮನೆಯಲ್ಲಿದ್ದ ವಸ್ತುಗಳು ಸೇರಿದಂತೆ ಇತರೆ ಸಾಮಗ್ರಿಗಳು ಬೆಂಕಿಗೆ ಆಹುತಿಯಾಗಿದ್ದು, ಮನೆ ಸಂಪೂರ್ಣ ಸುಟ್ಟು ಕರಕಲಾಗಿದೆ.. ಘಟನೆಯಲ್ಲಿ 40 ವರ್ಷದ ಶೋಭಾ ಎಂಬುವರು  ಗಾಯಗೊಂಡಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ..ಈ ಪ್ರಕರಣ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಖತರ್ನಾಕ್ ಕಳ್ಳರು ಪೊಲೀಸ್ ಬಲೆಗೆ