Select Your Language

Notifications

webdunia
webdunia
webdunia
webdunia

RRR ಸಿನಿಮಾ ಕೊನೆಗೂ 1000 ಕೋಟಿ ಗಡಿದಾಟುವಲ್ಲಿ ಯಶಸ್ವಿ

RRR ಸಿನಿಮಾ ಕೊನೆಗೂ 1000 ಕೋಟಿ ಗಡಿದಾಟುವಲ್ಲಿ ಯಶಸ್ವಿ
bangalore , ಸೋಮವಾರ, 11 ಏಪ್ರಿಲ್ 2022 (19:21 IST)
ತೆಲುಗು ಸ್ಟಾರ್ ನಟರಾದ ರಾಮ್ ಚರಣ್ & ಜೂ. NTR ಅಭಿನಯದ RRR ಸಿನಿಮಾ ಕೊನೆಗೂ 1000 ಕೋಟಿ ಗಡಿದಾಟುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ RRR ಅನೇಕ ಸಿನಿಮಾ ಕಲೆಕ್ಷಗಳನ್ನು ಧೂಳಿಪಟ ಮಾಡಿದೆ. ಸಿನಿಮಾ ಬಿಡುಗಡೆಯಾಗಿ 16 ದಿನಗಳಲ್ಲಿ  1000 ಕೋಟಿ ಕಲೆಕ್ಷನ್ ಮಾಡಿ ಅಬ್ಬರಿಸುತ್ತಿದೆ. ವಿಶ್ವದಾದ್ಯಂತ ಈ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಗಳಿಕೆ ಕಂಡಿದೆ. ಈ ಮೂಲಕ ಭಾರತದಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾಗಳ ಲಿಸ್ಟ್ ನಲ್ಲಿ 3ನೇ ಸ್ಥಾನ ಪಡೆದುಕೊಂಡಿದೆ. ಮೊದಲ ಸ್ಥಾನದಲ್ಲಿ 2024 ಕೋಟಿ ರೂ. ಕಲೆಕ್ಷನ್ ಮಾಡುವ ಮೂಲಕ ದಂಗಲ್ ಸಿನಿಮಾವಿದೆ. 1810 ಕೋಟಿ ರೂ. ಗಳಿಕೆ ಮಾಡುವ ಮೂಲಕ ಬಾಹುಬಲಿ -2 ಎರಡನೇ ಸ್ಥಾನದಲ್ಲಿದ್ದು, ಇದೀಗ RRR 1000 ಕೋಟಿಯ ಗಡಿ ದಾಟುವ ಮೂಲಕ 3ನೇ ಸ್ಥಾನದಲ್ಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿದ್ಯಾರ್ಥಿಗಳ ಮೇಲೆ ಹಲ್ಲೆ ಆರೋಪ