Select Your Language

Notifications

webdunia
webdunia
webdunia
webdunia

ಡಿಕೆ ಶಿವಕುಮಾರ್ ಗೆ ವಾರ್ನಿಂಗ್ ನೀಡಿದ ಶ್ರೀರಾಮುಲು

ಡಿಕೆ ಶಿವಕುಮಾರ್ ಗೆ ವಾರ್ನಿಂಗ್ ನೀಡಿದ ಶ್ರೀರಾಮುಲು
ಕಲಬುರಗಿ , ಗುರುವಾರ, 30 ಜನವರಿ 2020 (18:59 IST)
ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಹಾಲಿ ಸಚಿವ ಬಿ.ಶ್ರೀರಾಮುಲು ನಡುವೆ ವಾಕ್ಸಮರ ಮುಂದುವರಿದಿದೆ.


ರಾಜ್ಯದ ಬಿಜೆಪಿ ನೇತೃತ್ವದ ಸರಕಾರವು ಮಾಜಿ ಸಚಿವರಿಗೆ ನೀಡಿರೋ ಗನ್ ಮ್ಯಾನ್ ಗಳನ್ನು ಹಿಂದಕ್ಕೆ ಪಡೆದುಕೊಂಡಿರೋದು ಕ್ಷುಲ್ಲಕ ರಾಜಕೀಯ, ದ್ವೇಷದ ರಾಜಕಾರಣ ಬಿಜೆಪಿ ಮಾಡ್ತಿದೆ ಅಂತ ಡಿ.ಕೆ. ಶಿವಕುಮಾರ್ ಟೀಕೆ ಮಾಡಿದ್ದರು.
webdunia


ಇದಕ್ಕೆ ಪ್ರತಿಕ್ರಿಯೆ ನೀಡಿರೋ ಸಚಿವ ಬಿ.ಶ್ರೀರಾಮುಲು, ಡಿ.ಕೆ.ಶಿವಕುಮಾರ್ ಗೆ ಟಾಂಗ್ ನೀಡಿದ್ದಾರೆ.

ಎಲ್ಲಾ ಪಕ್ಷದವರನ್ನು, ಎಲ್ಲರನ್ನೂ ಒಂದೇ ರೀತಿಯಾಗಿ ಕಾಣುತ್ತೇವೆ. ಇದು ನಮ್ಮ ಪಾರ್ಟಿಯ ತತ್ವವೂ ಹೌದು ಅಂತ ರಾಮುಲು ಹೇಳಿದ್ದಾರೆ.

ಗನ್ ಮ್ಯಾನ್ ವಾಪಸ್ ಪಡೆದಿರೋ ಹಿಂದೆ ಯಾವ ರಾಜಕೀಯವೂ ಇಲ್ಲ ಅಂತ ಹೇಳಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಎಣ್ಣೆ ಗುಂಗಲ್ಲಿ ಕಾರ್ ಗಳಿಗೆ ಬೆಂಕಿ ಹಚ್ಚಿದವನಿಗೆ ಹಿಗ್ಗಾಮುಗ್ಗಾ ಥಳಿತ