Select Your Language

Notifications

webdunia
webdunia
webdunia
webdunia

ಚಿತ್ರರಂಗದ ನಟನ ಮಗಳೂ ಶ್ರೀ ಕೃಷ್ಣ : ಫೋಟೋ ವೈರಲ್

ಸ್ಯಾಂಡಲವುಡ್
ಬೆಂಗಳೂರು , ಶನಿವಾರ, 24 ಆಗಸ್ಟ್ 2019 (15:29 IST)

ಕನ್ನಡ ಚಿತ್ರರಂಗದ ನಟ ಅಜಯ ರಾವ್ ಮಗಳು ಇದೀಗ ಕೃಷ್ಣನ ವೇಷದಲ್ಲಿ ಮಿಂಚಿರೋ ಫೋಟೋ ವೈರಲ್ ಆಗುತ್ತಿದೆ.

ಸ್ಯಾಂಡಲ್ ವುಡ್ ನಲ್ಲಿ ಹೆಚ್ಚಾಗಿ ಕೃಷ್ಣ ಸರಣಿ ಚಿತ್ರಗಳಲ್ಲಿ ನಟಿಸಿರೋ ಅಜಯ ರಾವ್ ತಮ್ಮ ಪುತ್ರಿ ಚರಿಷ್ಮಾ ಗೆ ಶ್ರೀ ಕೃಷ್ಣ ಜನ್ಮಾಷ್ಠಮಿ ಅಂಗವಾಗಿ ಕೃಷ್ಣನ ಧಿರಿಸು ಹಾಕಿ ಸಂಭ್ರಮ ಪಟ್ಟಿದ್ದಾರೆ.

ಅಜಯ ರಾವ್ ಹಾಗೂ ಅವರ ಪತ್ನಿ ಸ್ವಪ್ನ ಅವರು ತಮ್ಮ ಪುತ್ರಿಯು ಕೃಷ್ಣನ ವೇಷ ಹಾಕಿರೋ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದು, ಇದು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗುತ್ತಿದೆ.

ಕೆಲವು ದಿನಗಳ ಹಿಂದೆ ಬಸವಣ್ಣನ ಉಡುಪಿ ಧರಿಸಿ ಮಗಳನ್ನು ಅಲಂಕರಿಸಿದ್ದ ಸ್ವಪ್ನ ಆ ಫೋಟೋವನ್ನು ವೈರಲ್ ಮಾಡಿದ್ದರು.

 

 


Share this Story:

Follow Webdunia kannada

ಮುಂದಿನ ಸುದ್ದಿ

ಮಾಜಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಇನ್ನಿಲ್ಲ!