Select Your Language

Notifications

webdunia
webdunia
webdunia
webdunia

ನರೇಂದ್ರ ಮೋದಿ ಜತೆಗೆ ವಿಶೇಷ ಮಗು ಫೋಟೋ ಪಾಪ್ಯುಲರ್

ನರೇಂದ್ರ ಮೋದಿ ಜತೆಗೆ ವಿಶೇಷ ಮಗು ಫೋಟೋ ಪಾಪ್ಯುಲರ್
ನವದೆಹಲಿ , ಮಂಗಳವಾರ, 23 ಜುಲೈ 2019 (16:59 IST)
ಪ್ರಧಾನಿ ನರೇಂದ್ರ ಮೋದಿ ಮಗುವಿನೊಂದಿಗೆ ಇರುವ ಫೋಟೋ ಸಖಲ್ ಫೇಮಸ್ ಆಗುತ್ತಿದೆ.

ಪುಟ್ಟ ಮಗುವಿನೊಂದಿಗೆ ಪ್ರಧಾನಿ ನರೇಂದ್ರ ಮೋದಿ ಆಟವಾಡುತ್ತಿರೋ ಫೋಟೋ ಗೆ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ. ಕಮೆಂಟ್ ಗಳು ಹರಿದು ಬರತೊಡಗಿವೆ.

ಪ್ರಧಾನಿ ನರೇಂದ್ರ ಮೋದಿ ಮಗುವಿನೊಂದಿಗೆ ಇರುವ ಎರಡು ಫೋಟೋಗಳನ್ನು ಇಸ್ಟ್ರಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಕೆಲವೇ ನಿಮಿಷಗಳಲ್ಲಿ ಲಕ್ಷ ಲಕ್ಷ ಲೈಕ್ ಗಳು ದೊರಕಿವೆ.

ಪ್ರಧಾನಿ ಜತೆಗಿರೋ ಮಗು ಯಾರದ್ದು? ಎಂದು ಕುತೂಹಲ ಇಟ್ಟುಕೊಂಡಿರೋ ನೆಟ್ಟಿಗರು, ಪ್ರಧಾನಿ ಹಾಕಿರೋ ಫೋಟೋದಿಂದ ಫುಲ್ ಖುಷ್ ಆಗಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ವಿಧಾನಸಭೆ ಕಲಾಪಕ್ಕೆ ಬರಲು ಸಿಎಂ ತಡಮಾಡಿದ್ದೇಕೆ? ಶಾಕಿಂಗ್