Publish Date: Tue, 26 Mar 2019 (14:15 IST)
Updated Date: Tue, 26 Mar 2019 (14:16 IST)
ಶ್ರೀಕೃಷ್ಣನ ದರ್ಶನವನ್ನು ಸೀತಾರಾಮನ್ ಹಾಗೂ ಶೋಭಾ ಪಡೆದುಕೊಂಡಿದ್ದಾರೆ.
ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿದ್ರು.
ನವಗ್ರಹ ಕಿಂಡಿಯ ಮೂಲಕ ಶ್ರೀ ಕೃಷ್ಣ ಹಾಗೂ ಮುಖ್ಯ ಪ್ರಾಣ ದೇವರ ದರ್ಶನ ಪಡೆದುಕೊಂಡರು. ಪರ್ಯಾಯ ಪಲಿಮಾರು ಮಠಾಧೀಶರಿಂದ ಅನುಗ್ರಹ ಮಂತ್ರಾಕ್ಷತೆ ಪಡೆದುಕೊಂಡು ಆಶೀರ್ವಾದ ಪಡೆದುಕೊಂಡರು ಕೇಂದ್ರ ಸಚಿವೆ.
ಉಡುಪಿ ಶಾಸಕ ರಘಪತಿ ಭಟ್, ಮಾಜಿ ಸಂಸದೆ ಶೋಭಾ ಕರದ್ಲಾಂಜೆ ಸೇರಿದಂತೆ ಸಚಿವೆ ನಿರ್ಮಲಾ ಸೀತಾರಾಮನ್ ಶ್ರೀ ಕೃಷ್ಣ ದರ್ಶನ ಪಡೆದುಕೊಂಡರು.