Select Your Language

Notifications

webdunia
webdunia
webdunia
webdunia

ಲೈಂಗಿಕ ಸುಖ ನೀಡದ ಮೈದುನನಿಗೆ ಚಾಕು ಇರಿದ ಅತ್ತಿಗೆ

ಲೈಂಗಿಕ ಸುಖ ನೀಡದ ಮೈದುನನಿಗೆ ಚಾಕು ಇರಿದ ಅತ್ತಿಗೆ
ಲಕ್ನೋ , ಭಾನುವಾರ, 5 ಜನವರಿ 2020 (16:16 IST)

ಪತಿಯ ಸಹೋದರ ತನಗೆ ಸರಿಯಾಗಿ ಲೈಂಗಿಕ ಸುಖ ನೀಡುತ್ತಿಲ್ಲ ಅಂತ ಮೈದುನನ ಮೇಲೆ ಅತ್ತಿಗೆಯೊಬ್ಬಳು ಚಾಕುವಿನಿಂದ ದಾಳಿ ನಡೆಸಿದ್ದಾಳೆ.
 

ಕಾಮುಕಿ ಅತ್ತಿಗೆಯೊಬ್ಬಳು ತನ್ನ ಗಂಡ ಕೆಲಸಕ್ಕೆ ಹೋದಾಗ ಮೈದುನನ ಜೊತೆಗೆ ಮಲಗಿ ಸುಖ ಪಡೆದುಕೊಳ್ಳುತ್ತಿದ್ದಳು. ಮನೆಯಲ್ಲಿ ಗಂಡ ಮಲಗಿದಾಗಲೂ ಮೈದುನನ ತೆಕ್ಕೆ ಜಾರಿ ಸಂಭೋಗ ನಡೆಸುತ್ತಿದ್ದಳು.

ತಡರಾತ್ರಿ ಮೈದುನನ ಬಳಿ ಅತ್ತಿಗೆಗೆ ಸಂಭೋಗ ಸುಖ ನೀಡಲಿಲ್ಲ ಅಂತ ಮೈದುನನ್ನೇ ಚಾಕುವಿನಿಂದ ಇರಿದು ಅತ್ತಿಗೆ ಗಾಯಗೊಳಿಸಿದ್ದಾಳೆ.

ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ ಘಟನೆ ನಡೆದಿದ್ದು, ಕಾಮುಕಿ ಅತ್ತಿಗೆಯನ್ನು ಪೊಲೀಸರು ಬಂಧನ ಮಾಡಿದ್ದಾರೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಕೆಪಿಸಿಸಿ ಅಧ್ಯಕ್ಷ ಹುದ್ದೆ : ಸಿದ್ದು, ಡಿಕೆಶಿಗೆ ರಾಮಲಿಂಗಾರೆಡ್ಡಿ ಅಡ್ಡಿ?