Publish Date: Fri, 29 Nov 2019 (14:49 IST)
Updated Date: Fri, 29 Nov 2019 (14:51 IST)
ಪ್ರಶ್ನೆ : ಸರ್, ನಾನು ಮದುವೆಯಾಗಿ ಆರು ವರ್ಷಗಳಾಗಿವೆ. ನನಗೀಗ 26 ವರ್ಷಗಳು. ಗಂಡ ಕುಡುಕ. ನಿತ್ಯ ಕುಡಿಯೋದೇ ಅವನ ಕೆಲಸ. ಈಗ ಒಂದು ಶಾಪ್ ಓನರ್ ಆಗಿರೋ ಗಂಡ, ಕೆಲಸಕ್ಕೆ ಅಂತ ತನ್ನ ಅಕ್ಕನ ಮಗನನ್ನು ಕರೆದುಕೊಂಡು ಬಂದು ಮನೆಯಲ್ಲಿಟ್ಟುಕೊಂಡಿದ್ದಾನೆ. ಆತನಿಗೆ 21 ವರ್ಷಗಳು.
ನನ್ನ ಗಂಡ ಕುಡಿದು ನಶೆಯಲ್ಲಿ ಮಲಗಿದ್ದಾಗ ಆತನ ಫೋನ್ ನಿಂದ ನನಗೆ ವಿಡಿಯೋ ಕಾಲ್ ಮಾಡಿ ತನ್ನ ಗುಪ್ತಾಂಗವನ್ನು ಅವರ ಅಳಿಯ ತೋರಿಸುತ್ತಾನೆ. ಮಧ್ಯರಾತ್ರಿ ಕಾಲ್, ಮೆಸೇಜ್ ಮಾಡುತ್ತಲೆ ಇರುತ್ತಾನೆ. ನನ್ನ ಜೊತೆ ಕೆಟ್ಟದಾಗಿ ನಡೆದುಕೊಳ್ಳುತ್ತಿದ್ದಾನೆ. ಗಂಡನಿಗೆ ಹೇಳಿದರೆ ಏನೂ ಪ್ರಯೋಜನ ಆಗುತ್ತಿಲ್ಲ. ಮುಂದೇನು ಮಾಡಲಿ?
ಉತ್ತರ: ನೀವು ನಿಮ್ಮ ಗಂಡನ ಅಕ್ಕನ ಮಗನಿಂದ ಅಂತರ ಕಾಯ್ದುಕೊಳ್ಳಿ. ಆತನಿಗೆ ಯಾವುದೇ ರೆಸ್ಪಾನ್ಸ್ ನೀಡಬೇಡಿ. ಆತನ ಕೆಟ್ಟ ವರ್ತನೆಗಳ ಬಗ್ಗೆ ಸ್ಕ್ರೀನ್ ಶಾಟ್ ತೆಗೆದು ಅಥವಾ ಇತರೆ ದಾಖಲೆಗಳೊಂದಿಗೆ ಮನೆಮಂದಿಗೆ ತೋರಿಸಿ ಆತನನ್ನು ಮನೆಯಿಂದ ಬೇಗ ಹೊರಗೆ ಹಾಕಿ. ಇಲ್ಲದಿದ್ದರೆ ನಿಮ್ಮ ಸಂಸಾರ ಹಳ್ಳ ಹಿಡಿಯೋದು ಖಂಡಿತ. ಆತ ಸರಿಯಾಗದಿದ್ದರೆ ಪೊಲೀಸರ ನೆರವು ಪಡೆದುಕೊಳ್ಳಿ.