Select Your Language

Notifications

webdunia
webdunia
webdunia
webdunia

ಅತ್ತಿಗೆ ಜೊತೆ ಆ ಕೆಲಸ ಮಾಡಿದ ಮೈದುನ ಅರೆಸ್ಟ್ ಆಗಿದ್ದು ಹೇಗೆ? ಇಂಟರಸ್ಟಿಂಗ್

ಅತ್ತಿಗೆ ಜೊತೆ ಆ ಕೆಲಸ ಮಾಡಿದ ಮೈದುನ ಅರೆಸ್ಟ್ ಆಗಿದ್ದು ಹೇಗೆ? ಇಂಟರಸ್ಟಿಂಗ್
ಚಿಕ್ಕಬಳ್ಳಾಪುರ , ಶನಿವಾರ, 4 ಜನವರಿ 2020 (17:53 IST)

ಅತ್ತಿಗೆಯನ್ನು ಕೊಲೆ ಮಾಡಲು ಮೈದುನನೇ ಸುಪಾರಿಕೊಟ್ಟಿರೋ ಘಟನೆ ನಡೆದಿದೆ.
 

ಚಿಕ್ಕಬಳ್ಳಾಪುರದ ಕಗ್ಗಲಹಳ್ಳಿಯ ನಿವಾಸಿ ರತ್ನಮ್ಮ ಅತ್ತಿಗೆಯಾದರೆ, ಈಕೆಯ ಮೈದುನ ಅದೇ ಗ್ರಾಮದ ನಾಗೇಶ್ ಎಂಬಾತ ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದಾನೆ.

ಆಸ್ತಿ ವಿವಾದವೇ ಈ ಘಟನೆಗೆ ಕಾರಣ ಎನ್ನಲಾಗಿದೆ.

ಸುಪಾರಿ ಪಡೆದು ಕೊಲೆಮಾಡಿದ ಲಕ್ಷ್ಮೀಶ ಹಾಗೂ ಸುಪಾರಿ ಕೊಟ್ಟ ನಾಗೇಶ್ ನನ್ನು ಪೊಲೀಸರು ಬಂಧನ ಮಾಡಿದ್ದಾರೆ.

ಬಾಯಿಗೆ ಬಟ್ಟೆ ತುರುಕಿ ಲಕ್ಷ್ಮೀಶ್ ನು ರತ್ನಮ್ಮಳನ್ನು ಕೊಲೆ ಮಾಡಿ ಪರಾರಿಯಾಗಿದ್ದನು.

 

 


Share this Story:

Follow Webdunia kannada

ಮುಂದಿನ ಸುದ್ದಿ

ಮಹಾರಾಷ್ಟ್ರ ಸಿಎಂಗೆ ಬೆಂಕಿ ಹಚ್ಚಿದ ಕನ್ನಡಿಗರು!