Select Your Language

Notifications

webdunia
webdunia
webdunia
webdunia

ದೇವೇಗೌಡ್ರನ್ನ ನೋಡ್ತಿದ್ದಂತೆ ಹೇಗಿದ್ದೀರಾ ಸರ್ ಎಂದ ಸಿದ್ದರಾಮಯ್ಯ

ದೇವೇಗೌಡ್ರನ್ನ ನೋಡ್ತಿದ್ದಂತೆ ಹೇಗಿದ್ದೀರಾ ಸರ್ ಎಂದ ಸಿದ್ದರಾಮಯ್ಯ
bangalore , ಸೋಮವಾರ, 19 ಸೆಪ್ಟಂಬರ್ 2022 (19:47 IST)
ವಿಧಾನ ಸಭೆ ಅಧಿವೇಶನ ಮುಗಿಸಿಕೊಂಡು ದೇವೆಗೌಡರ ಮನೆಗೆ ಸಿದ್ದರಾಮಯ್ಯ ಭೇಟಿಕೊಟ್ಟಿದ್ದಾರೆ.
 
 ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಜಮೀರ್ ಅಹ್ಮದ್ ಪದ್ಮನಾಭನಗರದಲ್ಲಿರುವ ಎಚ್ ಡಿಡಿಡಿ ಮನೆಗೆ ಭೇಟಿ ನೀಡಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಆರೋಗ್ಯ ವಿಚಾರಿಸಿದಾರೆ.6 ವರ್ಷಗಳ ನಂತರ ಸಿದ್ದರಾಮಯ್ಯ ದೇವೇಗೌಡರ ಮನೆಗೆ ಆಗಮಿಸಿದ್ರು.ಇನ್ನು ದೇವೇಗೌಡ್ರನ್ನ ನೋಡ್ತಿದ್ದಂತೆ ಕೈ ಮುಗಿದು ಹೇಗಿದ್ದೀರಾ ಸರ್ ಎಂದು ಸಿದ್ದು ದೇವೇಗೌಡರ ಆರೋಗ್ಯ ವಿಚಾರಿಸಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಹೆಚ್. ಡಿ. ಕೆ. ರಾಜಕೀಯ ನಿವೃತಿ