Select Your Language

Notifications

webdunia
webdunia
webdunia
webdunia

ಬೆಳ್ಳಿ ತೆರೆಗೆ ಬರುತ್ತಾ ಸಿದ್ದರಾಮಯ್ಯ ಜೀವನ ಚರಿತ್ರೆ..?

Siddaramaiah biography coming to silver screen
bangalore , ಮಂಗಳವಾರ, 29 ನವೆಂಬರ್ 2022 (18:54 IST)
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರವರ ಜೀವನ ಚರಿತ್ರೆ ಬೆಳ್ಳಿ ತೆರೆಗೆ ಬರುತ್ತಾ ಎಂಬುದರ ಬಗ್ಗೆ ಕಾದುನೋಡಬೇಕಿದೆ. ಸಿದ್ದು ಜೊತೆ ಎರಡು ಬಾರಿ ಬೆಂಬಲಿಗರು ಸಿನಿಮಾ ಮಾಡಲು ಚರ್ಚೆ ನಡೆಸಿದ್ದು, ಮಾಜಿ ಮುಖ್ಯಮಂತ್ರಿಯ ಬಯೋಪಿಕ್‌ ತೆಗೆಯಲು ಇಬ್ಬರು ಹಾಲಿ ಹಾಗೂ ಇಬ್ಬರು ಮಾಜಿ ಶಾಸಕರಿಂದ ಸಕ್ಕತ್ ತಯಾರಿ ನಡೀತಿದೆ. ಪ್ಯಾನ್​ ಇಂಡಿಯಾ ಸಿನಿಮಾಗೆ ಸಿದ್ಧತೆ ನಡೆಸಿರುವ ಬೆಂಬಲಿಗರು, ₹20 ಕೋಟಿ ವೆಚ್ಚದಲ್ಲಿ ಸಿನಿಮಾ ಮಾಡಲು ಪ್ಲ್ಯಾನ್ ಮಾಡ್ತಿದ್ದಾರೆ. ಸಿದ್ದು ಪಾರ್ಟ್​ ಮಾಡಲು ತಮಿಳು ಚಿತ್ರರಂಗದಲ್ಲಿ ಸೂಪರ್ ಹಿಟ್​ ಫಿಲ್ಮ್​​ ಸ್ಟಾರ್ ವಿಜಯ್​ ಸೇತುಪತಿ ನಟನನ್ನ ಅಪ್ರೋಚ್ ಮಾಡಲು ಭರ್ಜರಿ​ ಸಿದ್ಧತೆ ನಡೀತಿದೆ. ಚುನಾವಣೆ ವೇಳೆಗೆ ಸಿದ್ದು ಸಿನಿಮಾ ರಿಲೀಸ್‌ ಆಗುತ್ತಾ ಎಂದು ನೋಡಬೇಕು 

Share this Story:

Follow Webdunia kannada

ಮುಂದಿನ ಸುದ್ದಿ

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚಂಪಾ ಷಷ್ಠಿ ಸಂಭ್ರಮ