Publish Date: Fri, 20 Oct 2023 (17:00 IST)
Updated Date: Fri, 20 Oct 2023 (17:18 IST)
ಅಂಬೇಡ್ಕರ್ ವಿಚಾರವಾದ ಸಚಿವ ಸತೀಶ್ ಜಾರಕಿಹೊಳಿ ಅನುಸರಿಸಿದ್ದಾರೆ.ಅಂಬೇಡ್ಕರ್ ಮೇಲಿನ ಅಭಿಮಾನವನ್ನ ಲೋಕೋಪಯೋಗಿ ಸಚಿವ ಎತ್ತಿಹಿಡಿದಿದ್ದಾರೆ.ಅಂಬೇಡ್ಕರ್ ಜನ್ಮ ದಿನಾಂಕವನ್ನ ಕಾರ್ ನಂಬರ್ ಆಗಿ ಸತೀಶ್ ಜಾರಕಿಹೊಳಿ ಪಡೆದುಕೊಂಡಿದ್ದಾರೆ.ಸರ್ಕಾರ ನೀಡಿದ ಹೊಸ ಸರ್ಕಾರಿ ಕಾರಿಗೆ ಅಂಬೇಡ್ಕರ್ ಜನ್ಮದಿನವನ್ನೇ ನಂಬರ್ ಆಗಿ ಸಚಿವ ಪಡೆದುಕೊಂಡಿದ್ದಾರೆ.
ಬೇಡಿಕೆ ಮೇರೆಗೆ ಸಚಿವ ನಂಬರ್ ಪಡೆದುಕೊಂಡಿದ್ದು,ಸಚಿವರ ನೂತನ ಕಾರಿನ ಸಂಖ್ಯೆ KA01 GB 1404 ಆಗಿದ್ದು,ಅಂಬೇಡ್ಕರ್ ವಿಚಾರಧಾರೆ ಸಚಿವ ಸತೀಶ್ ಜಾರಕಿಹೊಳಿ ಅನುಸರಿಸಿದ್ದಾರೆ.