Select Your Language

Notifications

webdunia
webdunia
webdunia
webdunia

ನಿಯೋಜಿತ ಪಟ್ಟಿಯಲ್ಲಿರುವ ಸಚಿವ ಸತೀಶ್ ಜಾರಕಿಹೊಳಿ ಮನೆಗೆ ಆಗಮಿಸಿದ ಅಭಿಮಾನಿಗಳು

Fans arrived at the house of Minister Satish Jarakiholi
bangalore , ಶನಿವಾರ, 20 ಮೇ 2023 (10:51 IST)
ನಿಯೋಜಿತ ಪಟ್ಟಿಯಲ್ಲಿರುವ ಸಚಿವ ಸತೀಶ್ ಜಾರಕಿಹೊಳಿ ಮನೆಗೆ ಅಭಿಮಾನಿಗಳು ಆಗಮಿಸಿದ್ರು.ಡಾಲರ್ಸ್ ಕಾಲೋನಿ ಬಳಿ ಇರುವ ಸತೀಶ್ ಜಾರಕಿಹೊಳಿ ಮನೆಗೆ ಅಭಿಮಾನಿಗಳು ಆಗಮಿಸಿದ್ರು.ಅಲ್ಲದೇ ಹೂ ಗುಚ್ಚಗಳನ್ನು ಕೈಯಲ್ಲಿ ಹಿಡಿದು ಅಭಿಮಾನಿಗಳು ಸತೀಶ್ ಜಾರಕಿಹೊಳಿ ಭೇಟಿ ಮಾಡಲು ಕಾದು ಕುಳಿತಿದ್ರು.
ಇಂದು ಸಚಿವರಾಗಿ ಪ್ರಮಾಣ ವಚನವನ್ನ ಸತೀಶ್ ಜಾರಕಿಹೊಳಿ ಸ್ವೀಕರಿಸಲಿದ್ದು,ಎಸ್ ಟಿ (ವಾಲ್ಮೀಕಿ ) ಸಮುದಾಯದ ನಿಯೋಜಿತ ಸಚಿವರಾಗಿ ಸತೀಶ್ ಜಾರಕಿಹೊಳಿ ಹೊಳಿ ಆಯ್ಕೆಯಾಗಿದ್ದಾರೆ‌.ಫೈನಲ್ ಆಗಿರುವ 8 ಜನ ಸಚಿವ ವರಲ್ಲಿ ಸತೀಶ್ ಜಾರಕಿಹೊಳಿ ಹೊಳಿ ಒಬ್ಬರು.ಕಳೆದ ಭಾರಿ ಸಿದ್ದರಾಮಯ್ಯ ಸಂಪುಟ ದಲ್ಲಿ ಅಬಕಾರಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ಡಿಕೆ ಶಿವಕುಮಾರ್ ನಿವಾಸದಲ್ಲಿ ಕಾಯುತ್ತಿರುವ ಅಭಿಮಾನಿಗಳು