Select Your Language

Notifications

webdunia
webdunia
webdunia
webdunia

ಸಿದ್ದರಾಮಯ್ಯ ನಿವಾಸದ ಮುಂದೆ ಉಪಹಾರದ ವ್ಯವಸ್ಥೆ

Arrangement of breakfast in front of Siddaramaiah residence
bangalore , ಶನಿವಾರ, 20 ಮೇ 2023 (10:09 IST)
ಸಿದ್ದರಾಮಯ್ಯ ಸಿಎಂ ಆಗಿ  ಪಧಗ್ರಹಣ ಕಾರ್ಯಕ್ರಮ ಇರುವ ಹಿನ್ನೆಲೆ ಉಪಹಾರದ ವ್ಯವಸ್ಥೆ ಮಾಡಲಾಗಿದೆ.ಸಿದ್ದರಾಮಯ್ಯ ನಿವಾಸದ ಮುಂದೆ ಉಪಹಾರದ ವ್ಯವಸ್ಥೆ ಮಾಡಿದ್ದು,ಶಿವಾನಂದ ಸರ್ಕಲ್ ಬಳಿ ಇರುವ ನಿವಾಸದ ಮುಂದೆ ಮಲೈ ಮಹದೇಶ್ವರ ಸ್ವಾಮಿ ದೇವಾಲಯ ಟ್ರಸ್ಟ್ ಚಾಮರಾಜ ಪೇಟೆ ಯಿಂದ  ಉಪಹಾರದ ವ್ಯವಸ್ಥೆ ಮಾಡಲಾಗಿದೆ.ಸುಮಾರು 10 ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ.ಶಿರಾ,ಪಲಾವ್ ಉಪಹಾರ ವ್ಯವಸ್ಥೆ ಮಾಡಲಾಗಿದೆ.750 ಕೆಜಿ ರೈಸ್ ಬಾತ್  250 ಕೆಜಿ ಕೇಸರಿ ಬಾತ್ ತಯಾರಿ ಮಾಡಲಾಗಿದೆ. ಟಮಟೋ ಬಾತ್ ಹಾಗೂ ಕೇಸರಿ ಬಾತ್ ವಿತರಣೆ ಮಾಡಲಾಗ್ತಿದೆ

Share this Story:

Follow Webdunia kannada

ಮುಂದಿನ ಸುದ್ದಿ

ಒಂದೇ ಡಿಸಿಎಂ ಕೊಟ್ಟಿದಾರೆ.ಮೂರ್ನಾಲ್ಕು ಜನ ಇದ್ದಿದ್ರೆ, ನಾವೂ ಕೇಳ್ತಿದ್ವಿ-ಸತೀಶ್ ಜಾರಕಿಹೊಳಿ