Select Your Language

Notifications

webdunia
webdunia
webdunia
webdunia

ಮಂತ್ರಿ ಆಗೋಕು ಮುನ್ನವೇ ಕಾರು ಮತ್ತೆ ರೂಮ್ ರಿಜಿಸ್ಟರ್ ಮಾಡಿಕೊಂಡ ಸಚಿವ ಆಕಾಂಕ್ಷಿ ಗಳು

The ministerial aspirants have re-registered the car before becoming a minister
bangalore , ಶುಕ್ರವಾರ, 19 ಮೇ 2023 (20:00 IST)
ನಾಳೆ ನೂತನ ಸಿಎಂ ಹಾಗೂ ಸಚಿವರಿಂದ ಪದಗ್ರಹಣ ಹಿನ್ನೆಲೆ ಮಂತ್ರಿ ಆಗೋಕು ಮುನ್ನ  ಸಚುವರು ಕಾರುಗಳನ್ನ ರಿಜಿಸ್ಟರ್ ಮಾಡಿಕೊಂಡಿದ್ದಾರೆ.ಡಿಪಿಎಆರ್ ಮೂಲಕ ಕಾರುಗಳು ಬುಕ್ ಮಾಡಿಕೊಂಡಿದ್ದಾರೆ.ಇತ್ತ ವಿಧಾನಸೌಧದಲ್ಲಿ ಕೊಠಡಿ ಕಾಯ್ದಿರಿಸಲು ಸೂಚನೆ ನೀಡಲಾಗಿದ್ದು,ಅಧಿಕಾರಿಗಳಿಗೆ ತಮ್ಮ ಆಪ್ತರ ಮೂಲಕ  ಸಚಿವ ಸ್ಥಾನದ ಆಕಾಂಕ್ಷಿ ಗಳು ರಿಜಿಸ್ಟಾರ್ ಮಾಡಿಸಿದ್ದಾರೆ.ಹಿಂದೆ ಬಳಕೆ ಮಾಡಿದ್ದ ಕಾರು ಹಾಗೂ ಕೊಠಡಿಯನ್ನ ಬಹಳಷ್ಟು ಆಕಾಂಕ್ಷಿ ಗಳು ಕೇಳಿದ್ದಾರೆ.
 
ಇನ್ನೂ ಕೆಲವರು ಲಕ್ಕಿ ನಂಬರ್ ಇರುವ ಕಾರುಗಳು ಹಾಗೂ ವಿಧಾನಸೌಧದಲ್ಲಿ ಕೊಠಡಿ ಗಳು ಬುಕ್ ಮಾಡಿಕೊಂಡಿದ್ದಾರೆ.ಈ ಹಿಂದೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ತಾವು ಸಚಿವರಾಗಿ ಬಳಕೆ ಮಾಡಿದ್ದ ಕಾರುಗಳನ್ನ ಬಹುತೇಕ ಸಚಿವ ಸ್ಥಾನದ ಆಕಾಂಕ್ಷಿ ಗಳು ಅದೇ ಕಾರು ಬೇಕೆಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಂಠೀರವ ಸ್ಟೇಡಿಯಂನಲ್ಲಿ ಭರದಿಂದ ಸಾಗ್ತಿರೋ ಸ್ಟೇಜ್ ಸಿದ್ಧತಾ ಕೆಲಸ