Select Your Language

Notifications

webdunia
webdunia
webdunia
webdunia

ತಮಿಳುನಾಡು ಸಿ.ಎಂ. ಸ್ಟ್ಯಾಲಿನ್ ಆಗಮನ

ತಮಿಳುನಾಡು ಸಿ.ಎಂ. ಸ್ಟ್ಯಾಲಿನ್ ಆಗಮನ
bangalore , ಶುಕ್ರವಾರ, 19 ಮೇ 2023 (21:37 IST)
ನಾಳೆ ಕಾಂಗ್ರೆಸ್ ಪಕ್ಷದ ಸಿ.ಎಂ ಪ್ರಮಾಣ ವಚನ ಸ್ವೀಕರಿಸುವ ಹಿನ್ನೆಲೆ ನಗರದ ಕಂಠೀರವ ಸ್ಟೇಡಿಯಂ ನಲ್ಲಿ ಸಿದ್ದತೆ ಮಾಡಿಕೊಳ್ಳಗಿದ್ದು,ಸಿ.ಎಂ.ಪ್ರಮಾಣವಚನ ಕಾರ್ಯಕ್ರಮದಲ್ಲಿ ಭಾಗಿ ಗಣ್ಯಾತಿ ಗಣ್ಯರು ಆಗಲಿದ್ದಾರೆ.ಇಂದು ರಾತ್ರಿ 8ರೊಳಗೆ ತಮಿಳುನಾಡು ಸಿಂ.ಎಂ. ಬೆಂಗಳೂರಿಗೆ ಆಗಮಿಸಲ್ಲಿದ್ದಾರೆ.
 
ತಮಿಳುನಾಡು ಸಿ.ಎಂ. ಸ್ಟ್ಯಾಲಿನ್ ಆಗಮನ ಹಿನ್ನಲೆ‌ ದೇವನಹಳ್ಳಿ ಏರ್ಪೋರ್ಟ್ ‌ನಲ್ಲಿ‌ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.ತಮಿಳುನಾಡಿನ ಸಿಎಂ ಗೆ ಇಬ್ಬರು ಶಾಸಕರು ಸಾಥ್ ನೀಡಿದ್ದಾರೆ.ರಾಜ್ಯದ ಗಡಿ ಹೊಸೂರು ಡಿಎಂಕೆ ಶಾಸಕ ವೈ ಪ್ರಕಾಶ್, ಬರಗೂರು ಎಂಎಲ್ಎ ಮದಿಯಗಂ ಅಗಮಿಸಿದ್ದು,ಕೆಂಪೇಗೌಡ ಏರ್ಪೋರ್ಟ್ ನಲ್ಲಿ‌ ಸ್ಟ್ಯಾಲಿನ್ ಸ್ವಾಗತಕ್ಕೆ ಶಾಸಕರು ಆಗಮಿಸಿದ್ದು,ಶಾಸಕರ ಜೊತೆ ಡಿ.ಎಂ.ಕೆ ಪಕ್ಷದ ಕಾರ್ಯಕರ್ತರು ಅಭಿಮಾನಿಗಳು ಉಪಸ್ಥಿತರಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಮಂತ್ರಿ ಆಗೋಕು ಮುನ್ನವೇ ಕಾರು ಮತ್ತೆ ರೂಮ್ ರಿಜಿಸ್ಟರ್ ಮಾಡಿಕೊಂಡ ಸಚಿವ ಆಕಾಂಕ್ಷಿ ಗಳು