Select Your Language

Notifications

webdunia
webdunia
webdunia
webdunia

ಫೋಟೋ ತೋರಿಸಿ 50 ಸಾವಿರಕ್ಕೆ ಬೇಡಿಕೆ : ಬೆಂಗ್ಳೂರಲ್ಲಿ ಹೈಫೈ ವೇಶ್ಯಾವಾಟಿಕೆ

ಫೋಟೋ ತೋರಿಸಿ 50 ಸಾವಿರಕ್ಕೆ ಬೇಡಿಕೆ : ಬೆಂಗ್ಳೂರಲ್ಲಿ ಹೈಫೈ ವೇಶ್ಯಾವಾಟಿಕೆ
ಬೆಂಗಳೂರು , ಶನಿವಾರ, 25 ಫೆಬ್ರವರಿ 2023 (10:22 IST)
ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹೈಫೈ ವೇಶ್ಯಾವಾಟಿಕೆ ದಂಧೆ ಶುರುವಾಗಿದೆ. ಗಂಡ -ಹೆಂಡತಿ ನೆಪದಲ್ಲಿ ಹೊಸದೊಂದು ರೀತಿಯ ಹೈ ಫೈ ವೇಶ್ಯಾವಾಟಿಕೆ ಶುರುಮಾಡಿದ್ದಾರೆ.
 
ಟ್ವಿಟರ್, ಟೆಲಿಗ್ರಾಂ ಮೂಲಕ ಕೋಟಿ ಕುಳಗಳಿಗೆ ಗಾಳ ಹಾಕಿ ಗಂಟೆಗಳ ಲೆಕ್ಕದಲ್ಲಿ ಲಕ್ಷಾಂತರ ರೂಪಾಯಿ ಹಣ ಗಳಿಸುತ್ತಾರೆ. ಪ್ರತಿ ವೀಕ್ ಎಂಡ್ನಲ್ಲಿ ನಗರಕ್ಕೆ 50 ರಿಂದ 60 ಜೋಡಿ ಬರುತ್ತದೆ.

ಬ್ಯುಸಿನೆಸ್ನಲ್ಲಿ ತುಂಬಾ ಲಾಸ್ ಆಗಿದೆ. ಕೆಲ ಅನಿವಾರ್ಯ ಕಾರಣಗಳನ್ನ ಹೇಳಿ ದುಡ್ಡು ಕೀಳುತ್ತಿದ್ದರು. ಇಂತಹದ್ದೇ 5 ಜೋಡಿಗಳನ್ನ ಬೆಂಗಳೂರು ಸಿಸಿಬಿ ಪೊಲೀಸರು ಖೆಡ್ಡಾಗೆ ಬೀಳಿಸಿದ್ದಾರೆ.  

Share this Story:

Follow Webdunia kannada

ಮುಂದಿನ ಸುದ್ದಿ

ಸೋದರಳಿಯನ ಖಾಸಗಿ ಅಂಗಕ್ಕೆ ಗುಂಡು ಹಾರಿಸಿದ ಮಾವ!