Select Your Language

Notifications

webdunia
webdunia
webdunia
webdunia

ಶೀರೂರು ಸ್ವಾಮೀಜಿಗಳಿಗೆ ವಿಷಪ್ರಾಶನ ಮಾಡಲಾಗಿತ್ತೇ?! ಬಾಟಲಿಯಿಂದ ಹುಟ್ಟಿದೆ ಅನುಮಾನ

ಶೀರೂರು ಸ್ವಾಮೀಜಿಗಳಿಗೆ ವಿಷಪ್ರಾಶನ ಮಾಡಲಾಗಿತ್ತೇ?! ಬಾಟಲಿಯಿಂದ ಹುಟ್ಟಿದೆ ಅನುಮಾನ
ಉಡುಪಿ , ಭಾನುವಾರ, 22 ಜುಲೈ 2018 (12:32 IST)
ಉಡುಪಿ: ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಶೀರೂರು ಮಠಾಧೀಶ ಲಕ್ಷ್ಮೀವರ ತೀರ್ಥ ಸ್ವಾಮೀಜಿಗಳಿಗೆ ವಿಷಪ್ರಾಶನ ಮಾಡಲಾಗಿತ್ತೇ? ಮಠದಲ್ಲಿ ಸಿಕ್ಕ ಬಾಟಲಿಯೊಂದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.
 

Morinzhi ಎಂಬ ಹೆಸರಿನ ಆರೋಗ್ಯ ವೃದ್ಧಿ ಪಾನೀಯದ ಬಾಟಲಿಯೊಂದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಬಾಟಲಿ ಹಿರಿಯಡ್ಕ ಬಳಿಯ ಶೀರೂರು ಮೂಲ ಮಠದಲ್ಲಿ ದೊರಕಿತ್ತು.

ಇದು ಇಲ್ಲಿಗೆ ಬಂದಿದ್ದು ಹೇಗೆ ಇದನ್ನು ಸ್ವಾಮೀಜಿಗೆ ನೀಡಿದವರು ಯಾರು ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ. ಈ ಬಾಟಲಿಯಲ್ಲಿ ವಿಷ ಬೆರೆಸಲಾಗಿತ್ತು ಎಂಬ ವದಂತಿಗಳೂ ಹರಡಿವೆ. ಹೀಗಾಗಿ ಪೊಲೀಸರು ಈ ನಿಟ್ಟಿನಲ್ಲಿ ತನಿಖೆ ಚುರುಕುಗೊಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಡಬ್ಬಿಂಗ್ ಗೆ ಬೆಂಬಲ ನೀಡಿದ ರಾಜಕೀಯ ಗಣ್ಯರು