Select Your Language

Notifications

webdunia
webdunia
webdunia
webdunia

ನಿವೃತ್ತ ಡಿಜಿ ಶಂಕರ್ ಬಿದರಿ ಈ ಮೇಲ್ ಹ್ಯಾಕ್ ಮಾಡಿ ವಂಚನೆ

ಬೆಂಗಳೂರು , ಭಾನುವಾರ, 28 ಫೆಬ್ರವರಿ 2021 (09:50 IST)
ಬೆಂಗಳೂರು: ನಿವೃತ್ತ ಡಿಜಿ & ಐಜಿಪಿ ಶಂಕರ್ ಬಿದರಿ ಈ ಮೇಲ್ ಐಡಿ ಹ್ಯಾಕ್ ಮಾಡಿರುವ ದುಷ್ಕರ್ಮಿಗಳು ಸ್ನೇಹಿತನಿಗೆ ಈಮೇಲ್ ಮಾಡಿ ಹಣ ಕಳುಹಿಸುವಂತೆ ಬೇಡಿಕೆಯಿಟ್ಟಿದ್ದಾರೆ.

 

ಶಂಕರ್ ಬಿದರಿಯೇ ಮೆಸೇಜ್ ಮಾಡಿರುವುದೆಂದು ನಂಬಿ ಸ್ನೇಹಿತರು 25 ಸಾವಿರ ರೂ. ವರ್ಗಾವಣೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಇದೀಗ ಈ ಸಂಬಂಧ ಶಂಕರ್ ಬಿದರಿ ಆಗ್ನೇಯ ವಿಭಾಗದ ಸಿಇಎನ್ ಠಾಣೇಗೆ ದೂರು ನೀಡಿದ್ದು, ಆರೋಪಿಗಳಿಗಾಗಿ ಶೋಧ ಕಾರ್ಯ ನಡೆದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳೆಯ ಶೀಲಕೆಡಿಸಿದ ಅಪ್ಪ-ಮಗನ ಜೋಡಿ ಕೊನೆಗೆ ಮಾಡಿದ್ದೇನು?!