ಸರಣಿ ಕಳ್ಳತನಕ್ಕೆ ಬೆಚ್ಚಿ ಬಿದ್ದ ಜನರು

Webdunia
ಶುಕ್ರವಾರ, 8 ಡಿಸೆಂಬರ್ 2017 (09:30 IST)
ಕೊಡಗು: ರಾತ್ರೋರಾತ್ರಿ ಎಂಟಕ್ಕೂ ಅಧಿಕ ಅಂಗಡಿಗಳಲ್ಲಿ ಕಳ್ಳತನ ಮಾಡಿರುವ ಘಟನೆಯೊಂದು ಕೊಡಗು ಜಿಲ್ಲೆಯ  ಸೋಮವಾರ ಪೇಟೆ ತಾಲೂಕು ವ್ಯಾಪ್ತಿಯಲ್ಲಿ ನಡೆದಿದೆ.


ಕೊಡಗು ಜಿಲ್ಲೆಯ  ಸೋಮವಾರ ಪೇಟೆ ಸಮೀಪದ  ಶನಿವಾರಸಂತೆಯ ಮೂರು ಅಂಗಡಿಗಳಲ್ಲಿ, ಬಸ್ ನಿಲ್ದಾಣದ ಬಳಿ ಇರುವ ನಾಲ್ಕು ಅಂಗಡಿಗಳಲ್ಲಿ, ಬೀಟಿಕಟ್ಟೆ ಗ್ರಾಮದ ಎರಡು ಅಂಗಡಿಗಳಲ್ಲಿ ಕಳ್ಳತನವಾಗಿದೆ. ಅಂಗಡಿಗಳ ಶೆಟರ್ ಮುರಿದು ಖದೀಮರು ಕಳ್ಳತನ ಮಾಡಿದ್ದಾರೆ.


ಮೆಡಿಕಲ್ ಶಾಪ್, ಸ್ಟೋರ್ ಸೇರಿ ವಿವಿಧ ಅಂಗಡಿಗಳಿಗೆ ಕನ್ನ ಹಾಕಿದ್ದಾರೆ. ಸರಣೆ ಕಳ್ಳತನ ವಾಗಿರುವುದನ್ನು ನೋಡಿ ತಾಲೂಕಿನ ಜನರು ಬೆಚ್ಚಿ ಬಿದ್ದಿದ್ದಾರೆ. ಶನಿವಾರಸಂತೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕೇತನ್ ಅಗರ್ವಾಲ್ ಸಾಯಿಸುವಾಗ ಸಿಯಾ ಗೋಯಲ್ ಕೂತು ಸಿಗ್ನಲ್ ಕೊಟ್ಟಿದ್ದೇಕೆ: ಶಾಕಿಂಗ್ ಕಾರಣ ಬಯಲು

ಕಿಸ್ ಮಾಡಿದ್ದು ಮಹಿಳಾ ಪೊಲೀಸ್ ಅಧಿಕಾರಿ, ಸಸ್ಪೆಂಡ್ ಆಗಿದ್ದು ಪುರುಷ ಪೊಲೀಸ್ ಅಧಿಕಾರಿ: ಇದ್ಯಾವ ನ್ಯಾಯ ಎಂದ ಪಬ್ಲಿಕ್ Video

ಮಹಿಳೆಯರ ಬಗ್ಗೆ ಕಾಮೆಂಟ್ ಮಾಡುತ್ತಿದ್ದ ಪ್ರಯಾಣಿಕನಿಗೆ ಏರ್ ಹೋಸ್ಟೆಸ್ ನೀಡಿದ ಉತ್ತರ ಈಗ ವೈರಲ್ Video

ಹಸುವಿನ ಮೇಲೆ ಇಂಥಾ ಕ್ರೌರ್ಯವೆಸಗೋದಾ... ಆರೋಪಿಗೆ ತಕ್ಕ ಶಾಸ್ತಿ ಮಾಡಿದ ಉತ್ತರ ಪ್ರದೇಶ ಪೊಲೀಸರು Video

ತಾಯಿಯ ಫೋನ್ ಬಳಸಿ ಗೂಗಲ್ ಟಿವಿ ಖರೀದಿಸಿದ ಮಗ: ಡೆಲಿವರಿ ಬಂದಾಗ ಅಮ್ಮ ಶಾಕ್, ಮಗನ ರಿಯಾಕ್ಷನ್ Video

ಮುಂದಿನ ಸುದ್ದಿ
Show comments