Select Your Language

Notifications

webdunia
webdunia
webdunia
webdunia

ಕಾಳೇನ ಅಗ್ರಹಾರ ಬಳಿ ಸರಣಿ ಅಪಘಾತ

Kalena Agrahara
bangalore , ಸೋಮವಾರ, 13 ನವೆಂಬರ್ 2023 (15:22 IST)
ಕಾಳೇನ ಅಗ್ರಹಾರ ಬಳಿ ಸರಣಿ ಅಪಘಾತ ಸಂಭವಿಸಿದೆ.ಅಪಘಾತದ ಭಯಾನಕ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.ಚಾಲಕನ ನಿಯಂತ್ರಣ ತಪ್ಪಿ ಮೂರು ದ್ವಿಚಕ್ರ ವಾಹನಗಳಿಗೆ ಡಿಕ್ಕಿ  ಹೊಡೆದಿದೆ.ಡಿಕ್ಕಿಯ ರಭಸಕ್ಕೆ ಮೇಲೆ‌ ಹಾರಿ‌ ಕೆಳಗೆ ಬೈಕ್ ಸವಾರ ಕಿರಣ್ ಬಿದ್ದಿದ್ದಾನೆ.ಮತ್ತೊಂದು ಬೈಕ್ ನಲ್ಲಿದ್ದ ಜಸ್ಮಿತ ಹಾಗೂ ಬಸಂತ್ ಕುಮಾರ್ ಗೆ ಗಾಯವಾಗಿದೆ.ಅಭಿಷೇಕ್  ಅಗರವಾಲ್ ಎಂಬ ಕಾರು ಚಾಲಕನ ಮೇಲೆ ಹುಳಿಮಾವು ಸಂಚಾರಿ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಿನ್ನ ನೇಮಕದಿಂದ ಪಕ್ಷಕ್ಕೆ ದೊಡ್ಡ ಶಕ್ತಿ ಬಂದಿದೆ ಎಂದು ಬೊಮ್ಮಯಿ ಹೇಳಿದ್ದಾರೆ- ವಿಜಯೇಂದ್ರ‌