Select Your Language

Notifications

webdunia
webdunia
webdunia
webdunia

ನಿಂತಿದ್ದ ಗಾಡಿಗೆ ಕ್ಯಾಂಟರ್ ಡಿಕ್ಕಿ ಚಾಲಕ ಸ್ಥಳದಲ್ಲೇ ಸಾವು

ನಿಂತಿದ್ದ ಗಾಡಿಗೆ ಕ್ಯಾಂಟರ್ ಡಿಕ್ಕಿ ಚಾಲಕ ಸ್ಥಳದಲ್ಲೇ ಸಾವು
bangalore , ಬುಧವಾರ, 8 ನವೆಂಬರ್ 2023 (14:49 IST)
ಬೆಂಗಳೂರಿನಲ್ಲಿ ನಿಂತಿದ್ದ ಗಾಡಿಗೆ ಕ್ಯಾಂಟರ್ ಡಿಕ್ಕಿ ಹೊಡೆದು ಕ್ಯಾಂಟರ್ ಚಾಲಕ ಸಂತೋಷ್ ನಾಯಕ್ ಸ್ಥಳದಲ್ಲೇ  ಸಾವನಾಪ್ಪಿರುವ ಘಟನೆ ನೈಸ್ ರೋಡ್ ನಾಗೇಗೌಡಪಾಳ್ಯ ಬ್ರಿಡ್ಜ್ ಬಳಿ ನಡೆದಿದೆ.
 
ಕಳೆದ ರಾತ್ರಿ ಅಪಘಾತ ನಡೆದಿದ್ದು,ಅತೀ ವೇಗದ ನಿರ್ಲಕ್ಷ್ಯದ ಚಾಲನೆಯಿಂದ ಅಪಘಾತ ಸಂಭವಿಸಿದೆ.ಕ್ಯಾಂಟರ್ ಚಾಲಕ ನಿಂತಿದ್ದ ಈಚರ್ ಗಾಡಿಗೆ ಡಿಕ್ಕಿ ಹಿನ್ನಲೆ ಕ್ಯಾಂಟರ್ ಚಾಲಕ ಸಂತೋಷ್ ವಾಹನಗಳ ಮಧ್ಯೆ ಸಿಲುಕಿದ್ದಾನೆ.ಆತನನ್ನು ಹೊರತೆಗೆಯಲು ಸ್ಥಳೀಯರು ಹಾಗೂ ತಲ್ಲಘಟ್ಟಪುರ ಸಂಚಾರಿ ಪೊಲೀಸರು ಹರಸಾಹಸಪಾಟ್ಟಿದ್ದಾರೆ.ಡಿಕ್ಕಿ ರಭಸಕ್ಕೆ ಎರಡು ವಾಹನಗಳ ಮಧ್ಯೆ ಸಿಲುಕಿ ಚಾಲಕ ಒದ್ದಾಟ ನಡೆಸಿದ್ದಾನೆ.ಸ್ಥಳಕ್ಕೆ ತಲ್ಲಘಟ್ಟಪುರ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಂಡರ್ ಪಾಸ್ ಕೆಳಗೆ ನೀರು ತೆರವು ಮಾಡದೇ ಪಾಲಿಕೆ ನಿರ್ಲಕ್ಷ್ಯ