Select Your Language

Notifications

webdunia
webdunia
webdunia
webdunia

ಚನ್ನಗಿರಿ ಯಲ್ಲಿ ಸ್ವಯಂ ಪ್ರೇರಿತವಾಗಿ ಲಾಕ್ ಡೌನ್

ಚನ್ನಗಿರಿ
ಚನ್ನಗಿರಿ : ಚನ್ನಗಿರಿ ಯಲ್ಲಿ ಕೊರೊನಾ ಸೋಂಕು ಹೆಚ್ಚುವ ಭೀತಿಯಿಂದ ಸ್ವಯಂ ಪ್ರೇರಿತವಾಗಿ ಲಾಕ್ ಡೌನ್ ಮಾಡಲಾಗಿದೆ.

ಚನ್ನಗಿರಿಯಲ್ಲಿ 11 ಸೋಂಕಿತರು ಪತ್ತೆಯಾಗಿದ್ದು, ಚನ್ನಗಿರಿ ಪಟ್ಟಣದಲ್ಲೇ 2 ಕಂಟೈನ್ ಮೆಂಟ್ ಝೋನ್ ಇದೆ. ಕುಂಬಾರಬೀದಿ, ಗೌಡರ ಬೀದಿ ಕಂಟೈನ್ ಮೆಂಟ್ ಝೋನ್ ಗಳಾಗಿದೆ. ಮತ್ತಷ್ಟು ಸೋಂಕು ಹೆಚ್ಚುವ ಭೀತಿಯಿಂದ ಜನರಿಂದಲೇ ಸ್ವಯಂ ಪ್ರೇರಿತ ಲಾಕ್ ಡೌನ್  ಮಾಡಲಾಗಿದೆ. ಬೆಳಿಗ್ಗೆ 8ರಿಂದ 12ರವರೆಗೆ ವ್ಯಾಪಾರ ವಹಿವಾಟು ನಡೆಸಲಾಗುವುದು ಎನ್ನಲಾಗಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಕೊರೊನಾ ಬಗ್ಗೆ ಎಚ್ಚರಿಕೆಯಿಂದ ಇದ್ರೆ ಒಳ್ಳೆಯದು- ಸಚಿವ ಸಿ.ಟಿ.ರವಿ