Publish Date: Tue, 23 Jun 2020 (09:29 IST)
Updated Date: Tue, 23 Jun 2020 (09:30 IST)
ಬೆಂಗಳೂರು : ಬೆಂಗಳೂರಿನಲ್ಲಿ ಕೊರೊನಾ ಪ್ರಕರಣ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಬೆಂಗಳೂರು ಲಾಕ್ ಡೌನ್ ಮಾಡಿ ಎಂದು ಮಾಜಿ ಸಿಎಂ ಕುಮಾರಸ್ವಾಮಿ ತಿಳಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕುಮಾರಸ್ವಾಮಿ, ‘ಜನರ ಪ್ರಾಣದ ಜೊತೆ ಚೆಲ್ಲಾಟ ನಿಲ್ಲಿಸಿ. ಕೆಲವು ಏರಿಯಾ ಮಾತ್ರ ಸೀಲ್ ಡೌನ್ ಮಾಡಿದ್ದೀರಿ. ಸೀಲ್ ಡೌನ್ ನಿಂದ ಪ್ರಯೋಜನ ಇಲ್ಲ. ಬೆಂಗಳೂರನ್ನು 20ದಿನ ಲಾಕ್ ಡೌನ್ ಮಾಡಿ. ಇಲ್ಲವಾದರೆ ಬೆಂಗಳೂರು ಮತ್ತೊಂದು ಬ್ರೆಜಿಲ್ ಆಗುತ್ತೆ ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
pavithra
Publish Date: Tue, 23 Jun 2020 (09:29 IST)
Updated Date: Tue, 23 Jun 2020 (09:30 IST)