Select Your Language

Notifications

webdunia
webdunia
webdunia
webdunia

ಸೊಸೆ ರೂಮಿಗೆ ನುಗ್ಗಿ ಮೈ ಕೈ ಮುಟ್ಟಿ ಮಂಚಕ್ಕೆ ಕರಿಯುವ ಮಾವನಿಗೆ ಸಾಥ್ ನೀಡಿದ ಗಂಡ

ಸೊಸೆ ರೂಮಿಗೆ ನುಗ್ಗಿ ಮೈ ಕೈ ಮುಟ್ಟಿ ಮಂಚಕ್ಕೆ ಕರಿಯುವ ಮಾವನಿಗೆ ಸಾಥ್ ನೀಡಿದ ಗಂಡ
ಪಾಟ್ನಾ , ಶುಕ್ರವಾರ, 24 ಜನವರಿ 2020 (14:53 IST)
ಸೊಸೆ ಒಬ್ಬಂಟಿಯಾಗಿದ್ದಾಗ ರೂಮಿಗೆ ನುಗ್ಗಿ ಮೈ ಕೈ ಮುಟ್ಟಿ ಮಂಚಕ್ಕೆ ಕರೆಯುತ್ತಿದ್ದ ಮಾವನಿಗೆ ಮಗನೇ ಸಾಥ್ ನೀಡಿರೋ ಘಟನೆ ನಡೆದಿದೆ.

ಮೂವರು ಮಕ್ಕಳನ್ನ ಹೊಂದಿರೋ ಸೊಸೆಗೆ ಮಾವನೇ ರೋಮ್ಯಾನ್ಸ್ ವಿಡಿಯೋ ತೋರಿಸಿ ಮಂಚಕ್ಕೆ ಕರೆಯುತ್ತಿದ್ದನಂತೆ.
ಮಾವನ ಕಾಟ ದಿನದಿಂದ ದಿನಕ್ಕೆ ಹೆಚ್ಚಾದಾಗ ಸೊಸೆ ತನ್ನ ಮಾವನ ನೀಚ ಕೆಲಸದ ಬಗ್ಗೆ ಗಂಡನಿಗೆ ಹೇಳಿದ್ದಾಳೆ. ಆಗ ಮಗ ತನ್ನ ಅಪ್ಪನಿಗೂ ಸುಖ ನೀಡು ಅಂತ ಹೇಳಿದ್ದಾನಂತೆ.

ಹೀಗಾಗಿ ಲೈಂಗಿಕ ಕಿರುಕುಳದ ವಿರುದ್ಧ ಸೊಸೆ ತನ್ನ ಗಂಡ ಹಾಗೂ ಮಾವನ ವಿರುದ್ಧ ಕೇಸ್ ದಾಖಲು ಮಾಡಿದ್ದಾಳೆ. ಅಂದ್ಹಾಗೆ ಈ ಘಟನೆ ಬಿಹಾರದಲ್ಲಿ ನಡೆದಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ವೋಡಾಫೋನ್ ಬಿಡುಗಡೆ ಮಾಡಿದೆ ಹೊಸ ಪ್ರಿಪೇಯ್ಡ್ ರಿಚಾರ್ಜ್ ಪ್ಲ್ಯಾನ್!