Select Your Language

Notifications

webdunia
webdunia
webdunia
webdunia

ರಷ್ಯಾದ ಮ್ಯಾಕರೋವ್ ಯುದ್ಧ ಹಡಗು ಧ್ವಂಸ

Russian Macarov war ship wreck
bangalore , ಭಾನುವಾರ, 8 ಮೇ 2022 (20:13 IST)
ರಷ್ಯಾ-ಉಕ್ರೇನ್ ಯುದ್ಧ ದಿನದಿಂದ ದಿನಕ್ಕೆ ಜೋರಾಗ್ತಾನೆ ಇದೆ.. ರಷ್ಯಾದ ಅಡ್ಮಿರಲ್‌ ಮ್ಯಾಕರೋವ್ ಯುದ್ಧ ಹಡಗನ್ನು ಉಕ್ರೇನ್ ಸೇನೆ ಧ್ವಂಸಗೊಳಿಸಿದೆ.. ಸಮುದ್ರ ಮಧ್ಯೆಯೇ ಕ್ಷಿಪಣಿ ದಾಳಿ ನಡೆಸಿದ ಉಕ್ರೇನ್ ಸೇನೆ ಹಡಗನ್ನು ನಾಶ ಮಾಡಿದೆ ಎನ್ನಲಾಗಿದೆ. ಆದರೆ  ಇದನ್ನು ಒಪ್ಪಿಕೊಳ್ಳಲು ರಷ್ಯಾ ನಿರಾಕರಿಸಿದೆ. ಕಪ್ಪು ಸಮುದ್ರದಲ್ಲಿ ನಡೆದ ದಾಳಿಯ ಬಗ್ಗೆ ರಷ್ಯಾ ಕೂಡ ಟೆನ್ಷನ್‌ ಆಗಿದೆ. ಉಕ್ರೇನ್‌ನ ಹಲವು ಯುದ್ಧ ವಿಮಾನಗಳು ಎರಗಿ ಬಂದಿದ್ವು.. ಸಮುದ್ರದ ಮಧ್ಯೆ ಚಲಿಸುತ್ತಿದ್ದ ಯುದ್ಧ ನೌಕೆಯನ್ನು ಹೊಡೆದುರುಳಿಸಿ ಉಕ್ರೇನ್‌ ಸೇನೆ ಗೆದ್ದು ಬೀಗಿದೆ. ಉಕ್ರೇನ್‌ಗೆ ತಕ್ಕ ಉತ್ತರ ನೀಡಲು ರಷ್ಯಾ ಸಜ್ಜಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಸ್‌-ಕಾರು ಡಿಕ್ಕಿ - ಮೂವರು ಸಾವು