Select Your Language

Notifications

webdunia
webdunia
webdunia
webdunia

ಇಂದಿನಿಂದ ರೈಲ್ವೆ ಮತ್ತು ಬಸ್ ನಿಲ್ದಾಣಗಳಲ್ಲಿ ಆರ್‌.ಟಿ.ಸಿ.ಪಿ.ಆರ್ ಟೆಸ್ಟ್

RTPCR test in railway
bangalore , ಸೋಮವಾರ, 2 ಆಗಸ್ಟ್ 2021 (18:07 IST)
ಹೊರರಾಜ್ಯಗಳಿಂದ ಬರುವ ಪ್ರಯಾಣಿಕರಿಗೆ 74 ಗಂಟೆ ಹಿಂದೆ ನೀಡಿದ ನೆಗೆಟಿವ್ ವರದಿ ಕಡ್ಡಾಯ.
ವಯಸ್ಸಿಗೆ ತಕ್ಕಂತೆ ಪ್ರಯಾಣಿಕರಿಗೆ ವೈದ್ಯರಿಂದ ಸಲಹೆ.
ನೆಗೆಟಿವ್ ವರದಿ ಇಲ್ಲದವರಿಗೆ ಹೋಂ ಕ್ವಾರಂಟೈನ್.ಕಡ್ಡಾಯ.
ಖಾಸಗಿ ಆಸ್ಪತ್ರೆ ಗಳಲ್ಲಿ ಆಕ್ಸಿಜನ್ ಪ್ಲಾಂಟ್ ಅಳವಡಿಸಲು ಆದೇಶ.
ನಗರದ ಸರ್ಕಾರಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಪ್ಲಾಂಟ್ ಅಳವಡಿಸಲು ಸಿ.ಎಂ‌.ರವರಿಂದ ಸೂಚನೆ.
ಕೋವಿಡ್ ಟೆಸ್ಟ್ ಗಳನ್ನು ಮಾಡಲು 41 ಪ್ರಾಥಮಿಕ ಆರೋಗ್ಯ ಕೇಂದ್ರ ಸಜ್ಜು.
ಶೇಕಡ 82 _ರಷ್ಟು 45 ದಾಟಿದವರಿಗೆ  ಮೊದಲನೇ ಲಸಿಕೆ ಹಾಕಲಾಗಿದೆ.
ಆಗಸ್ಟ್ ತಿಂಗಳಿನಲ್ಲಿ ಹೆಚ್ಚು ಲಸಿಕೆ ಸಿಗುವ ಭರವಸೆ ಇದೆ.
ಮೂರನೇ‌ಅಲೆ ಎದುರಿಸಲು‌ ಪಾಲಿಕೆ  ಸಿದ್ದತೆ‌.
ಸಾರ್ವಜನಿಕರು ಮಾಸ್ಕ್ ಹಾಕಿಕೊಳ್ಳಲು ಬಿ.ಬಿ.ಎಂ.ಪಿ ಯ ಮುಖ್ ಆಯುಕ್ತ  ಗೌರವಗುಪ್ತ  ಕರೆ.
webdunia
webdunia

Share this Story:

Follow Webdunia kannada

ಮುಂದಿನ ಸುದ್ದಿ

ಶಾಲೆ ಆರಂಭದ ವಿಚಾರದಲ್ಲಿ ಯೂಟರ್ನ್ ಹೊಡೆದ ಖಾಸಗಿ ಶಾಲೆಗಳ ಒಕ್ಕೂಟಗಳು