ಬಿಬಿಎಂಪಿ ಚುನಾವಣೆ ಸಮೀಪಿಸುತ್ತಿದಂತೆ ಹಗ್ಗ-ಜಾಗ್ಗಟ ಆರಂಭವಾಗುತ್ತಿದೆ .ಬಿಬಿಎಂಪಿ ಚುನಾವಣೆಗೆ ಸಂಬಂಧಿಸುದಂತೆ ಮೂರುವರೆ ಸಾವಿರ ಆಕ್ಷೇಪ ಬಂದಿದೆ.ಈ ಬಗ್ಗೆ ಒಂದೇ ಒಂದು ಅರ್ಜಿ ವಿಚಾರಣೆ ಮಾಡಿಲ್ಲ ಬಿಜೆಪಿ ಕಚೇರಿ, ಆರ್ ಎಸ್ ಎಸ್ ಕಚೇರಿ ಕುಳಿತು ಮೀಸಲಾತಿ ಮಾಡಿದ್ದಾರೆ.ಇದನ್ನ ನಾವು ಒಪ್ಪಿಕೊಳ್ಳಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದಾರೆ.
ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!