Select Your Language

Notifications

webdunia
webdunia
webdunia
webdunia

ರಾಹುಲ್ ಗಾಂಧಿ ,ಸೋನಿಯಾ ಜೈಲು ಸೇರುವುದು ಪಕ್ಕಾ- ಸುಬ್ರಮಣಿಯನ್ ಸ್ವಾಮಿ..!

ರು
ನವದೆಹಲಿ , ಭಾನುವಾರ, 7 ಆಗಸ್ಟ್ 2022 (15:33 IST)
ಹೆರಾಲ್ಡ್ ಕೇಸ್‌ನಲ್ಲಿ ಸೋನಿಯಾ, ರಾಹುಲ್ ಗಾಂಧಿ ಜೈಲು ಸೇರುವುದು ಖಚಿತ ಎಂದು ಬಿಜೆಪಿ ಸಂಸದ ಸುಬ್ರಹ್ಮಣ್ಯಸ್ವಾಮಿ ಹೇಳಿದ್ದಾರೆ.
 
ಈ ಬಗ್ಗೆ ಸಂಸತ್ ಭವನದ ಬಳಿ ಮಾತನಾಡಿದ ಅವರು,ನ್ಯಾಷನಲ್ ಹೆರಾಲ್ಡ್ ಪತ್ರಿಕೆಯಲ್ಲಿ 2 ಸಾವಿರ ಕೋಟಿ ಹಗರಣ ನಡೆದಿದೆ. ಸೋನಿಯಾ, ರಾಹುಲ್ ಅಕ್ರಮವಾಗಿ ಪಾಲು ಪಡೆದಿದ್ದಾರೆ ಎಂದು ದೂರು ನೀಡಿದ್ದಾರೆ .ವಿಚಾರಣೆಗೂ ಮೊದಲೇ ಗಾಂಧಿ ಕುಟುಂಬ ನಿರೀಕ್ಷಣಾ ಜಾಮೀನು ಪಡೆದಿದೆ.ವಿಚಾರಣೆ ವೇಳೆ ಹಲವು ಅಕ್ರಮ ಹೊರಬಂದಿವೆ ಎಂದು ಸ್ವಾಮಿ ಹೇಳಿದ್ದಾರೆ

Share this Story:

Follow Webdunia kannada

ಮುಂದಿನ ಸುದ್ದಿ

ರಾಷ್ಟ್ರಧ್ವಜದಲ್ಲಿ ರಾಜಕೀಯ ‌ಮಾಡುವ ಕಾಂಗ್ರೆಸ್​​ಗೆ ನಾಚಿಕೆ ಆಗಬೇಕು - ಜಗದೀಶ್ ಶೆಟ್ಟರ್