Select Your Language

Notifications

webdunia
webdunia
webdunia
webdunia

ರವೀಂದ್ರ ವಿಜಯನಗರದಲ್ಲಿ ಮತ ಯಾಚನೆ

Ravindra polling in Vijayanagar
bangalore , ಬುಧವಾರ, 3 ಮೇ 2023 (16:20 IST)
ವಿಜಯನಗರದಲ್ಲಿ ವಿಜಯ ಸಾಧಿಸಬೇಕು ಎಂದು ಬಿಜೆಪಿ ಅಭ್ಯರ್ಥಿ ರವೀಂದ್ರ ಅವರು ಕ್ಷೇತ್ರದಲಗಲಿ ಕಸರತ್ತು ನಟೆಸುತ್ತಿದ್ದಾರೆ. ಮನೆ ಮನೆ ಗೆ ಹೋಗಿ ಮತಯಾಚನೆ ಮಾಡಿದರು‌.ಈ ವೇಳೆ ಮಾತನಡಿ ಕಾಂಗ್ರೆಸ್‌ ಗ್ಯಾರಂಟಿಗಳು ಯಾವುದೇ ರೀತಿ ರಾಜ್ಯದಲ್ಲಿ ವರ್ಕ್ ಔಟ್ ಆಗುವುದಿಲ್ಲ ಬಿಜೆಪಿ ರಾಜ್ಯದಲ್ಲಿ ಗೆಲುವು ಸಾಧಿಸಿವುದು ಎಂದು ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಮುನಿರಾಜು ಪರವಾಗಿ ಕಾರ್ಯಕರ್ತರು ಮತಯಾಚನೆ