Select Your Language

Notifications

webdunia
webdunia
webdunia
webdunia

ರವಿ ಸುಬ್ರಹ್ಮಣ್ಯ ಪ್ರಚಾರಕ್ಕೆ ಕಂದಾಯ ಸಚಿವ ಆರ್ ಅಶೋಕ್ ಸಾಥ್

Revenue Minister R Ashok Sath for Ravi Subrahmanyah campaign
bangalore , ಬುಧವಾರ, 3 ಮೇ 2023 (14:43 IST)
ಕತ್ರಿಗುಪ್ಪೆ ಸುತ್ತಮುತ್ತಲಿನ ಮನೆಗಳಿಗೆ ತೆರಳಿ ಬಿಜೆಪಿ ಕ್ಯಾಂಪೇನ್ ಮಾಡಿದೆ.ಬಿಜೆಪಿ ಅಭ್ಯರ್ಥಿ ರವಿ ಸುಬ್ರಹ್ಮಣ್ಯರವರಿಂದ ಮತಯಾಚನೆ ನಡೆಯುತ್ತಿದೆ.ಬಿಜೆಪಿ ಅಭ್ಯರ್ಥಿ ರವಿ ಸುಬ್ರಹ್ಮಣ್ಯ ಅಬ್ಬರದ ಪ್ರಚಾರ ಮಾಡ್ತಿದ್ದು,ಕಾರ್ಯಕರ್ತರು, ಬೆಂಬಲಿಗರೊಂದಿಗೆ ಸೇರಿ ರವಿ ಸುಬ್ರಹ್ಮಣ್ಯ ಕ್ಯಾನ್ವಾಸ್ ಮಾಡ್ತಿದ್ದಾರೆ.ಕಾರ್ಯಕರ್ತರು ಹಾಗೂ ಬೆಂಬಲಿಗರೊಂದಿಗೆ ಪ್ರಚಾರ ನಡೆಸ್ತಿದ್ದಾರೆ.ಪಾದಯಾತ್ರೆ ಮೂಲಕ  ಮತಯಾಚನೆ ಮಾಡುತ್ತಿರುವ ರವಿ ಸುಬ್ರಹ್ಮಣ್ಯ ನಡೆಸ್ತಿದ್ದು ,ರವಿ ಸುಬ್ರಹ್ಮಣ್ಯ ಪ್ರಚಾರಕ್ಕೆ ಕಂದಾಯ ಸಚಿವ ಆರ್ ಅಶೋಕ್ ಸಾಥ್ ನೀಡಿದ್ದಾರೆ.ರವಿ ಸುಬ್ರಹ್ಮಣ್ಯ ಪರ ಪ್ರಚಾರ ಆರ್ ಅಶೋಕ್ ನಡೆಸ್ತಿದ್ದು,ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಅಶೋಕ್ ಗೆ  ಸಾಥ್ ನೀಡಿದ್ದಾರೆ.ಬಸವನಗುಡಿ ಶ್ರೀ ಕೃಷ್ಣ ದಾಮ ಹೋಟೆಲ್ ಆರ್ ಅಶೋಕ್ ನಲ್ಲಿ ಟೀ ಮಾಡಿ ಆರ್ ಅಶೋಕ್ ಸವಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ಯಲಹಂಕ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯ ಮೆಗಾ ಪ್ಲಾನ್ ಗೆ ಬೆಚ್ಚಿಬಿದ್ದ ಬಿಜೆಪಿ ಕಾರ್ಯಕರ್ತರು