ರಶ್ಮಿಕಾ ರಕ್ಷಿತ್ ಬ್ರೇಕ್ ಆಪ್ ಕಾರಣ.. ಮೌನ ಮುರಿದ ರಶ್ಮಿಕಾ

Webdunia
ಮಂಗಳವಾರ, 22 ಫೆಬ್ರವರಿ 2022 (14:42 IST)
ರಶ್ಮಿಕಾ ಇದ್ಯಾವುದಕ್ಕೂ ಕ್ಯಾರೆ ಅನ್ನದೆ ಸದ್ಯ ಹೈದರಾಬಾದ್​ನಲ್ಲಿ ಸೆಟಲ್ ಆಗಿದ್ದಾರೆ. ಆದರೆ, ಈಗ ಮತ್ತೆ ಕೊಡಗಿನ ಕಿತ್ತಳೆ ರಶ್ಮಿಕಾ ಹಾಗೂ ರಕ್ಷಿತ್​​ ಶೆಟ್ಟಿ ಬ್ರೇಕ್ ಅಪ್ ಸುದ್ದಿ ಸದ್ದು ಮಾಡುತ್ತಿದೆ. ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಬ್ರೇಕ್ ಅಪ್ ಆಗಿ ಬರೋಬರಿ 4 ವರ್ಷಗಳು ಕಂಪ್ಲೀಟ್ ಆಗಿವೆ. ಆದರೂ ಇವಾಗ ಯಾಕೆ ಈ ವಿಚಾರ ಮತ್ತೆ ಮುನ್ನೆಲೆಗೆ ಬಂತಪ್ಪ ಅಂದರೆ ರಶ್ಮಿಕಾ ಕೊಟ್ಟಿರುವ ಆ ಒಂದು ಹೇಳಿಕೆ. ಹೌದು ಇತ್ತೀಚಿಗೆ ಖಾಸಗಿ ಸಂದರ್ಶನ ಒಂದರಲ್ಲಿ ರಶ್ಮೀಕಾ ಮಂದಣ್ಣ ಮದುವೆ ವಿಚಾರವಾಗಿ ಒಪನ್ ಆಗಿ ಮಾತನಾಡಿದ್ದಾರೆ.
ಮದುವೆ ಯಾವಾಗ ಅನ್ನುವ ಪ್ರಶ್ನೆ ಕೇಳಿದ್ದಕ್ಕೆ, ನಾನು ಇನ್ನೂ ಚಿಕ್ಕವಳು ಮದುವೆ ಬಗ್ಗೆ ಯೋಚನೆ ಮಾಡುವಷ್ಟು ದೊಡ್ಡವಳಾಗಿಲ್ಲ ಎಂದು ಮಾತನಾಡಿದ್ದಾರೆ. ಇನ್ನೂ ರಶ್ಮಿಕಾ ಉತ್ತರ ಈಗ ಎಲ್ಲ ಕಡೆ ವೈರಲ್ ಆಗಿದೆ. ಜೊತೆಗೆ ಕಿರಿಕ್​ ಹುಡುಗಿ ಪರೋಕ್ಷವಾಗಿ ರಕ್ಷಿತ್​ ಶೆಟ್ಟಿ ಬ್ರೇಕ್​ ಅಪ್​ ಆಗಿದ್ದಕ್ಕೆ ರೀಸನ್ ಕೊಟ್ಟಿದ್ದಾರೆ ಅನ್ನುವ ವಿಷಯ ಸೋಷಿಯಲ್​ ಮೀಡಿಯಾ ಅನ್ನುವ ಸಾಗರದಲ್ಲಿ ಈಜಾಡುತ್ತಿದೆ. ಹೌದು, ಈ ತರ ಚರ್ಚೆ ಆಗುವಯದಕ್ಕೂ ಗಟ್ಟಿ ಕಾರಣ ಇದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾಷ್ಟ್ರಪತಿ, ರಾಜ್ಯಪಾಲರಿಗೆ ನಾವು ಗಡುವು ವಿಧಿಸಲು ಸಾಧ್ಯವಿಲ್ಲ: ಸುಪ್ರೀಂಕೋರ್ಟ್ ಮಹತ್ವದ ತೀರ್ಪು

ಬಿಹಾರ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ನಿತೀಶ್ ಕುಮಾರ್

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ಜೀನ್ಸ್ ಪಾರ್ಕ್ ಎಲ್ಲಪ್ಪ: ರಾಹುಲ್ ಗಾಂಧಿಗೆ ಪ್ರಶ್ನಿಸಿದ ಆರ್ ಅಶೋಕ್

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ

ಮುಂದಿನ ಸುದ್ದಿ
Show comments