Select Your Language

Notifications

webdunia
webdunia
webdunia
webdunia

ಬೊಮ್ಮಾಯಿ ನಾಯಕತ್ವದ ಬಗ್ಗೆ ಅಸಮಧಾನ ಹೊರಹಾಕಿದ ರಮೇಶ್ ಕುಮಾರ್

Ramesh Kumar expressed displeasure with Bommai's leadership
ಸಿಎಂ ಬೊಮ್ಮಾಯಿ ಅವರ ನಾಯಕತ್ವದಲ್ಲಿ ಚುನಾವಣೆಗೆ ಹೋದರೆ ಆಗಲ್ಲ, ಯಡಿಯೂರಪ್ಪ ಅವರ ನಾಯಕತ್ವದಲ್ಲಿ ಹೋಗಬೇಕು ಎಂದು ಕೆಲವು ಶಾಸಕರು ಪತ್ರ ಬರೆದಿದ್ದಾರೆ ಎಂದು  ಮಾಜಿ ಎಂಎಲ್ ಸಿ ರಮೇಶ್ ಕುಮಾರ್ ಹೇಳಿದ್ದಾರೆ. ಈ ಬಗ್ಗೆ  ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು ಲಿಖಿತ ಪತ್ರ ಬರೆದು ಬೊಮ್ಮಾಯಿ ಇಟ್ಟುಕೊಂಡು ಚುನಾವಣೆಗೆ ಹೋದರೆ ಆಗಲ್ಲ ಅಂತ 30 ಶಾಸಕರು  ಪತ್ರ ಬರೆದು ಸಹಿ ಹಾಕಿ ಜೆಪಿ ನಡ್ಡಾಗೆ ಕಳಿಸಿದ್ದಾರೆ. ಇನ್ನೂ ಆ ಶಾಸಕರು ಯಡಿಯೂರಪ್ಪ ಬೆಂಬಲಿಗರು ಅವರು ಈ ರೀತಿಯಾಗಿ ನೈಜ ಸ್ಥಿತಿಯನ್ನ ಹೇಳಿದ್ದಾರೆ. ಈ ಮೂಲಕ ಬಿಜೆಪಿ ಒಡೆದ ಮನೆ ಆಗಿದೆ ಎಂದು ಹೊಸ ಬಾಂಬ್ ಸ್ಪೋಟಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಪೌರ ಕಾರ್ಮಿಕರಿಗೆ ಸಿಹಿ ಸುದ್ದಿ ನೀಡಿದ ಬಿಬಿಎಂಪಿ