Publish Date: Sun, 05 Nov 2023 (15:00 IST)
Updated Date: Sun, 05 Nov 2023 (14:07 IST)
ನಗರದ ಹಲವೆಡೆ ನಿನ್ನೆ ರಾತ್ರಿ ಗಡುಗು ಸಹಿತ ತುಂತಿರು ಮಳೆಯಾಗಿದೆ.ಮಳೆಯ ಎಂಟ್ರಿಯಿಂದಾಗಿ ಇಂದು ಸಿಲಿಕಾನ್ ಸಿಟಿ ಕೂಲ್ ಕೂಲ್ ಆಗಿದೆ.ರಾಜಧಾನಿಯಲ್ಲಿ ಮಂಜು ಕವಿದ ವಾತಾವರಣವಿದ್ದು,ವಾತಾವರಣ ಬದಲಾವಣೆಗೆ ಬೆಂಗಳೂರು ಊಟಿಯಾಂತಗಿದೆ .
ಬಿಸಿಲಿನ ಧಗೆಗೆ ಬೆಂದಿದ್ದ ಸಿಲಿಕಾನ್ ಮಂದಿಗೆ ಮಳೆ ತಂಪೆರೇದಿದೆ.ಹೀಗೆ ಮುಂದಿನ 4 ದಿನಗಳ ಬೆಂಗಳೂರಿನಲ್ಲಿ ಮಳೆಯಾಗುವ ಸಾಧ್ಯತೆ ಇದೆ.ಸಂಜೆ ವೇಳೆಗೆ ನಗರದಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದ್ದು,ಸಂಜೆ ವೇಳೆ ಮಳೆರಾಯ ಧರೆಗಿಳಿಯಾಲಿದ್ದಾನೆ .ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಮುಂದುವರೆಯೋ ಸಾದ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.