Publish Date: Thu, 04 Jan 2024 (21:03 IST)
Updated Date: Thu, 04 Jan 2024 (20:26 IST)
ವಿವಿಧ ರೈಲು ಸೇವೆಗಳನ್ನು ಒಂದೇ ವೇದಿಕೆಯಡಿ ನೀಡುವ ನಿಟ್ಟಿಲ್ಲಿ ಭಾರತೀಯ ರೈಲ್ವೇಸ್ ಸೂಪರ್ ಆಪ್‌ಅನ್ನು ಅಭಿವೃದ್ಧಿಪಡಿಸುತ್ತಿದೆ.IRCTC ರೈಲ್ ಕನೆಕ್ಟ್, ರಾಷ್ಟ್ರೀಯ ರೈಲು ವಿಚಾರಣೆ ವ್ಯವಸ್ಥೆ, ಕಾಯ್ದಿರಿಸದ ಟಿಕೆಟಿಂಗ್ ಅಥವಾ ಯುಟಿಸಿ ಮತ್ತು ಭಾರತೀಯ ರೈಲ್ವೆಯ ಕುಂದುಕೊರತೆ ಪರಿಹಾರ ವ್ಯವಸ್ಥೆಗೆ ಇರುವ ರೈಲ್ ಮದದ್ ಎಂಬ ಆಪ್ನಲ್ಲಿ ಈ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ ಅಂತಾ ರೈಲ್ವೆ ಇಲಾಖೆತಯ ಮೂಲಗಳಿಂದ ತಿಳಿದು ಬಂದಿದೆ.