Select Your Language

Notifications

webdunia
webdunia
webdunia
webdunia

ಗಣರಾಜ್ಯೋತ್ಸವಕ್ಕೆ ಸಾರ್ವಜನಿಕರಿಗೆ ಮುಕ್ತ ಅವಕಾಶ ಇದೆ- ತುಷಾರ್ ಗಿರಿನಾಥ್

 ತುಷಾರ್ ಗಿರಿನಾಥ್

geetha

bangalore , ಬುಧವಾರ, 24 ಜನವರಿ 2024 (14:00 IST)
ಬೆಂಗಳೂರು-ನಗರದಲ್ಲಿ ಗಣರಾಜ್ಯೋತ್ಸವದ ಸಿದ್ಧತೆ ವಿಷಯವಾಗಿ ಬಿಬಿಎಂಪಿ ಕಮಿಷನರ್ ತುಷಾರ್ ಗಿರಿನಾಥ್ ಪ್ರತಿಕ್ರಿಯಿಸಿದ್ದಾರೆ.38ತುಕಡಿಗಳು, 1150 ಜನರು ಪರೇಡ್ ನಲ್ಲಿ ಇರ್ತಾರೆ .ನಮ್ಮ ಶಾಲೆಗಳ ಮಕ್ಕಳ ಬ್ಯಾಂಡ್, ಪಥಸಂಚಲನ ಇರುತ್ತೆ.ಆರ್ಮಿ ,ಕೇರಳ ಪೊಲೀಸ್ ಪರೇಡ್, ಮೋಟಾರ್ ಸ್ಟಂಟ್ ಇರಲಿದೆ.

ಸಾರ್ವಜನಿಕರಿಗೆ ಮುಕ್ತ ಅವಕಾಶ ಇದೆ.ಈ ಬಾರೀ ಹೊಸದಾಗಿ ಗೇಟ್ ನಿರ್ಮಿಸಲಾಗಿದೆ.ಈ ಹಿಂದೆ 4 ಗೇಟ್ ಇತ್ತು, ಈಗ 5 ಗೇಟ್ ಇದೆ.ಎಲ್ಲಿ ಯಾರು ಪ್ರವೇಶ ಅಂತಾ ಗಮನಿಸಿಕೊಳ್ಳಬೇಕು.ಸಾರ್ವಜನಿಕರಿಗೆ ಬೇಕಾದ ಎಲ್ಲಾ ವ್ಯವಸ್ಥೆ ಮಾಡಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಹಿಮಾಂತ ಬಿಸ್ವಾ ಅತ್ಯಂತ ಭ್ರಷ್ಟ: ರಾಹುಲ್ ಗಾಂಧಿ