Select Your Language

Notifications

webdunia
webdunia
webdunia
webdunia

ಸಿಎಂ ಯೋಗಿ ಆದಿತ್ಯನಾಥ್‌ ದೇಗುಲಕ್ಕೆ ಆಗಮನ

yogi adithyanath

geetha

ಅಯೋಧ್ಯೆ , ಸೋಮವಾರ, 22 ಜನವರಿ 2024 (13:44 IST)
ಅಯೋಧ್ಯೆ -ಪ್ರಧಾನಿ ನರೇಂದ್ರ ಮೋದಿ ಕೂಡ ದೇಗುಲಕ್ಕೆ ಆಗಮಿಸಲಿದ್ದು, ಪೂಜಾ ಕೈಂಕರ್ಯಗಳಲ್ಲಿ ಭಾಗಿಯಾಗಲಿದ್ದಾರೆ. ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮವನ್ನು ಪ್ರಧಾನಿ ಮೋದಿ ಹಾಗೂ ಸಿಎಂ ಯೋಗಿ ಆದಿತ್ಯನಾಥ್‌ ಮತ್ತಿತರರು ನೆರವೇರಿಸಲಿದ್ದು, ಬಳಿಕ ಪ್ರಧಾನಿ ಮೋದಿ ರಾಮಭಕ್ತರನ್ನುದ್ದೇಶಿಸಿ ಮಾತನಾಡಲಿದ್ದಾರೆ. 

ಕೋಟ್ಯಂತರ ಮಂದಿಯ ಬಹುನಿರೀಕ್ಷಿತ ರಾಮಮಂದಿರಕ್ಕೆ ಇನ್ನು ಕೆಲವೇ ಘಳಿಗೆಗಳು ಉಳಿದಿವೆ. ಇಂದು ಗರ್ಭಗುಡಿಯ ಪೂಜಾವಿಧಿವಿಧಾನದಲ್ಲಿ ಪಾಲ್ಗೊಳ್ಳುವ ಐದು ಮಂದಿಯ ಪೈಕಿ ಒಬ್ಬರಾದ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ದೇಗುಲಕ್ಕೆ ಆಗಮಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಮಲಲ್ಲಾನನ್ನು ನೋಡಲು ಬರುವಾಗ ಪ್ರಧಾನಿ ಮೋದಿ ತಂದ ಉಡುಗೊರೆ ಏನು ಗೊತ್ತಾ?