Select Your Language

Notifications

webdunia
webdunia
webdunia
webdunia

ಕನ್ನಡ ಗಾಯಕಿಯ ಹಾಡು ಹಂಚಿಕೊಂಡ ಪ್ರಧಾನಿ ಮೋದಿ!

 ಪ್ರಧಾನಿ ಮೋದಿ

geetha

ನವದೆಹಲಿ , ಮಂಗಳವಾರ, 16 ಜನವರಿ 2024 (20:00 IST)
ನವದೆಹಲಿ : ಶಿವಶ್ರೀ ಸ್ಕಂದಪ್ರಸಾದ್‌ ಎಂಬ ಗಾಯಕಿ ಹಾಡಿರುವ ಹಾಡನು ಹಂಚಿಕೊಂಡಿರುವ ಪ್ರಧಾನಿ ಮೋದಿ, ಪ್ರಭು ಶ್ರೀರಾಮನ ಮೇಲಿನ ಅನನ್ಯ ಭಕ್ತಿಯನ್ನು ಈ ಹಾಡು ಪ್ರದರ್ಶಿಸುತ್ತಿದೆ. ನಮ್ಮ ಶ್ರೀಮಂತ ಸಂಸ್ಕೃತಿಯನ್ನು ಮುಂದುವರೆಸಿಕೊಂಡು ಹೋಗಲು ಇಂಥಾ ಪ್ರಯತ್ನಗಳು ಚಿರಕಾಲ ನೆರವಾಗುತ್ತದೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ. 
 
ಒಂದು ವರ್ಷದ ಹಿಂದೆ ಹಾಡಿರುವ ಈ ಹಾಡಿಗೆ ಪ್ರಧಾನಿಯಿಂದ ಮೆಚ್ಚುಗೆ ದೊರೆತಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಗಾಯಕಿ  ಶಿವಶ್ರಿ ಸ್ಕಂದ ಪ್ರಸಾದ್‌ ಈ ಗೌರವ ನನ್ನ ಊಹೆಗೂ ನಿಲುಕದ್ದು ಎಂದಿದ್ದಾರೆ. ರಾಜ್‌ ಕುಮಾರ್ ಮತ್ತು ಕಲ್ಪನಾ ಅಭಿನಯದ ಎರಡು ಕನಸು ಚಿತ್ರದ ಈ ಹಾಡನ್ನು ಚಿ. ಉದಯಶಂಕರ್‌ ರಚಿಸಿದ್ದು, ಪ್ರಖ್ಯಾತ ಗಾಯಕಿ ಎಸ್‌.ಜಾನಕಿ ಹಾಡಿದ್ದರು. 

Share this Story:

Follow Webdunia kannada

ಮುಂದಿನ ಸುದ್ದಿ

ಕರ್ನಾಟಕ ಎಂಬ ಹೆಸರಿಗೆ ಸುವರ್ಣ ಸಂಭ್ರಮ